Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : ಕಾನೂನುಬದ್ಧವಾಗಿ ಮನೆಯಲ್ಲಿ ಎಷ್ಟು ‘ಮದ್ಯ’ ಇಟ್ಟುಕೊಳ್ಳಬಹುದು ಗೊತ್ತಾ? ಇಲ್ಲಿದೆ ರಾಜ್ಯವಾರು ‘ಮಿತಿ’ | Liquor Limit

21/06/2025 11:44 AM

BREAKING: ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ ಬಂದ ಮತ್ತೊಂದು ರಕ್ಷಣಾ ವಿಮಾನ : 500 ಕ್ಕೂ ಹೆಚ್ಚು ಭಾರತೀಯರು ವಾಪಸ್ | Operation Sindhu

21/06/2025 11:39 AM

ಇರಾನ್ನಿಂದ ನೇಪಾಳ, ಶ್ರೀಲಂಕಾ ನಾಗರಿಕರನ್ನು ಸ್ಥಳಾಂತರಿಸಲು ಭಾರತ ನಿರ್ಧಾರ

21/06/2025 11:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹಾಸನದಲ್ಲಿ ಹಾಡ ಹಗಲೇ ರೌಡಿ ಶೀಟರ್ ಗಳ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ : ಬೆಚ್ಚಿ ಬಿದ್ದ ಜನತೆ!
KARNATAKA

BREAKING : ಹಾಸನದಲ್ಲಿ ಹಾಡ ಹಗಲೇ ರೌಡಿ ಶೀಟರ್ ಗಳ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ : ಬೆಚ್ಚಿ ಬಿದ್ದ ಜನತೆ!

By kannadanewsnow0525/01/2025 6:32 PM

ಹಾಸನ : ಹಾಸನ ಜಿಲ್ಲೆಯಲ್ಲಿ ಹಾಡ ಹಗಲೇ ಇಬ್ಬರೂ ರೌಡಿಶೀಟರ್ ಗಳ ಮೇಲೆ ಪುಡಿ ರೌಡಿಗಳು ಮಚ್ಚಿನಿಂದ ಹಾಗೂ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದ ಘಟನೆ ಮೈಸೂರು ರಸ್ತೆಯ ಚನ್ನರಾಯಪಟ್ಟಣದ ಕಾಳೆನಹಳ್ಳಿ ಗೇಟ್ ಬಳಿ ನಡೆದಿದೆ.

ಹೌದು ಚನ್ನರಾಯಪಟ್ಟಣ ಕಾಳೆನಹಳ್ಳಿ ಗೇಟ್ ಬಳಿಯ ಡಾಬಾ ಒಂದರಲ್ಲಿ ಈ ಒಂದು ಹಲ್ಲೆ ನಡೆಸಲಾಗಿದ್ದು, ಹಾಸನದಲ್ಲಿ ರೌಡಿಶೀಟರ್ ಗಳಿಗೆ ಮಚ್ಚಿನಿಂದ ಪುಡಿ ರೌಡಿಗಳು ಹಲ್ಲೆ ನಡೆಸಿದ್ದಾರೆ. ಮೈಸೂರು ರಸ್ತೆಯ ಕಾಳೆನಹಳ್ಳಿ ಡಾಬಾದಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಇಬ್ಬರು ರೌಡಿಶೀಟರ್ಸ್ ಮೇಲೆ ಪುಡಿ ರೌಡಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗದಂತಹ ರೌಡಿಶೀಟರ್ ಗಳನ್ನು ಕಾಳೆನಹಳ್ಳಿಯ ಕಾರ್ತಿಕ್ ಮತ್ತು ಪುನೀತ್ ಎಂದು ತಿಳಿದುಬಂದಿದೆ. ಘಟನೆ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ಗಮನಿಸಿ : ಕಾನೂನುಬದ್ಧವಾಗಿ ಮನೆಯಲ್ಲಿ ಎಷ್ಟು ‘ಮದ್ಯ’ ಇಟ್ಟುಕೊಳ್ಳಬಹುದು ಗೊತ್ತಾ? ಇಲ್ಲಿದೆ ರಾಜ್ಯವಾರು ‘ಮಿತಿ’ | Liquor Limit

21/06/2025 11:44 AM2 Mins Read

BREAKING: ಯುದ್ಧಪೀಡಿತ ಇರಾನ್ ನಿಂದ ಬೆಂಗಳೂರಿಗೆ 8 ಮಂದಿ ಕನ್ನಡಿಗರು ವಾಪಸ್ | Operation Sindhu

21/06/2025 11:25 AM1 Min Read

BREAKING : ವಸತಿ ಇಲಾಖೆಯಲ್ಲಿ ಹಣ ಪಡೆದು ಮನೆ ನೀಡಿದ ಆರೋಪ : ಆಡಿಯೋ ನನ್ನದೇ ಎಂದು ಒಪ್ಪಿಕೊಂಡ ಶಾಸಕ ಬಿ.ಆರ್.ಪಾಟೀಲ್.!

21/06/2025 11:20 AM1 Min Read
Recent News

ಗಮನಿಸಿ : ಕಾನೂನುಬದ್ಧವಾಗಿ ಮನೆಯಲ್ಲಿ ಎಷ್ಟು ‘ಮದ್ಯ’ ಇಟ್ಟುಕೊಳ್ಳಬಹುದು ಗೊತ್ತಾ? ಇಲ್ಲಿದೆ ರಾಜ್ಯವಾರು ‘ಮಿತಿ’ | Liquor Limit

21/06/2025 11:44 AM

BREAKING: ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ ಬಂದ ಮತ್ತೊಂದು ರಕ್ಷಣಾ ವಿಮಾನ : 500 ಕ್ಕೂ ಹೆಚ್ಚು ಭಾರತೀಯರು ವಾಪಸ್ | Operation Sindhu

21/06/2025 11:39 AM

ಇರಾನ್ನಿಂದ ನೇಪಾಳ, ಶ್ರೀಲಂಕಾ ನಾಗರಿಕರನ್ನು ಸ್ಥಳಾಂತರಿಸಲು ಭಾರತ ನಿರ್ಧಾರ

21/06/2025 11:31 AM

ಸಾಕ್ಷ್ಯಾಧಾರಗಳು ಹೆಚ್ಚಿದ್ದರೆ ಮಾತ್ರ ಖುಲಾಸೆಯನ್ನು ವಜಾಗೊಳಿಸಬಹುದು: ಸುಪ್ರೀಂ ಕೋರ್ಟ್

21/06/2025 11:27 AM
State News
KARNATAKA

ಗಮನಿಸಿ : ಕಾನೂನುಬದ್ಧವಾಗಿ ಮನೆಯಲ್ಲಿ ಎಷ್ಟು ‘ಮದ್ಯ’ ಇಟ್ಟುಕೊಳ್ಳಬಹುದು ಗೊತ್ತಾ? ಇಲ್ಲಿದೆ ರಾಜ್ಯವಾರು ‘ಮಿತಿ’ | Liquor Limit

By kannadanewsnow5721/06/2025 11:44 AM KARNATAKA 2 Mins Read

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದೀರಾ ಅಥವಾ ನೀವು ಮದ್ಯಪಾನ ಮಾಡಲು ಇಷ್ಟಪಡುತ್ತೀರಾ? ಎರಡೂ ಸಂದರ್ಭಗಳಲ್ಲಿ ಅನೇಕ ಜನರು…

BREAKING: ಯುದ್ಧಪೀಡಿತ ಇರಾನ್ ನಿಂದ ಬೆಂಗಳೂರಿಗೆ 8 ಮಂದಿ ಕನ್ನಡಿಗರು ವಾಪಸ್ | Operation Sindhu

21/06/2025 11:25 AM

BREAKING : ವಸತಿ ಇಲಾಖೆಯಲ್ಲಿ ಹಣ ಪಡೆದು ಮನೆ ನೀಡಿದ ಆರೋಪ : ಆಡಿಯೋ ನನ್ನದೇ ಎಂದು ಒಪ್ಪಿಕೊಂಡ ಶಾಸಕ ಬಿ.ಆರ್.ಪಾಟೀಲ್.!

21/06/2025 11:20 AM

BIG NEWS : ಗ್ರಾಮ ಪಂಚಾಯತ್ ಸಭೆಯಲ್ಲಿ ‘ತುಳು’ ಭಾಷೆ ಬಳಸದಂತೆ ಸೂಚನೆ : ರಾಜ್ಯ ಸರ್ಕಾರ ಮಹತ್ವದ ಆದೇಶ.!

21/06/2025 11:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.