Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SBI ಗ್ರಾಹಕರಿಗೆ ಸುವರ್ಣ ಅವಕಾಶ ; ವರ್ಷಕ್ಕೆ ಕೇವಲ 3,000 ರೂ. ಹೂಡಿಕೆ ಮಾಡಿ, 60 ಲಕ್ಷ ರೂ. ಅಪಘಾತ ವಿಮೆ ಪಡೆಯಿರಿ!

05/03/2026 8:20 PM

ಪಶ್ಚಿಮ ಬಂಗಾಳ ರಾಜ್ಯಪಾಲರ ಹುದ್ದೆಗೆ ಸಿ.ವಿ.ಆನಂದ ಬೋಸ್ ರಾಜೀನಾಮೆ | CV Ananda Bose resigns

05/03/2026 8:08 PM

ಬಿಸಿಲೆಂದು ತಂಪು ಪಾನೀಯ ಕುಡಿಯುವವರೇ ಹುಷಾರ್: ವಿಷಕಾರಿ ಅಂಶ ಪತ್ತೆ!

05/03/2026 8:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ : ಭೈರತಿ ಬಸವರಾಜ್ ಗೆ ‘CID’ ಪೊಲೀಸರಿಂದ ಲುಕ್ ಔಟ್ ನೋಟಿಸ್ ಜಾರಿ
KARNATAKA

BREAKING : ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ : ಭೈರತಿ ಬಸವರಾಜ್ ಗೆ ‘CID’ ಪೊಲೀಸರಿಂದ ಲುಕ್ ಔಟ್ ನೋಟಿಸ್ ಜಾರಿ

By kannadanewsnow0511/02/2026 10:09 AM

ಬೆಂಗಳೂರು : ಬೆಂಗಳೂರಲ್ಲಿ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜುಗೆ ನಿನ್ನೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಅದರ ಬೆನ್ನಲ್ಲೇ, ಭೈರತಿ ಬಸವರಾಜ್ ತಲೆಮರಿಸಿಕೊಂಡಿದ್ದು ಅವರ ಬಂಧನಕ್ಕಾಗಿ ಸಿಐಡಿ ಪೋಲೀಸರು ಇದೀಗ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.

ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಕಾರಣೆ ಮಾಡಿದೆ. ನ್ಯಾಯಾಧೀಶರಾದ ಸುನೀಲ್‌ ದತ್ತು ಅವರಿದ್ದ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ. ಇದರೊಂದಿಗೆ ಮತ್ತೆ . ಬಿಕ್ಲು ಶಿವು ಕೊಲೆಯಲ್ಲಿ ಅವರಿಗೆ ಬಂಧನದ ಭೀತಿ ಎದರುಆಗಿದೆ.

ಪ್ರಕರಣ ಹಿನ್ನೆಲೆ?

ಬೆಂಗಳೂರಿನ ಹಲಸೂರು ಕೆರೆ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ರೌಡಿಶೀಟರ್‌ ಬಿಕ್ಲು ಶಿವ ಅಲಿಯಾಸ್‌ ಶಿವಪ್ರಕಾಶ್‌ ಕೊಲೆ ಆರೋಪದ ಮೇರೆಗೆ ಜಗದೀಶ್‌, ಕಿರಣ್‌, ವಿಮಲ್‌, ಅನಿಲ್‌ ಮತ್ತು ಬೈರತಿ ಬಸವರಾಜ್‌ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. . ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್‌ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಸಿಐಡಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

ಬಿಸಿಲೆಂದು ತಂಪು ಪಾನೀಯ ಕುಡಿಯುವವರೇ ಹುಷಾರ್: ವಿಷಕಾರಿ ಅಂಶ ಪತ್ತೆ!

05/03/2026 8:00 PM1 Min Read

ಮಹಾಲಕ್ಷ್ಮಿ ಕೃಪಾ ಕಟಾಕ್ಷ ಪ್ರಾಪ್ತಿಗಾಗಿ ಹೀಗೆ ಮಾಡಿ

05/03/2026 7:49 PM2 Mins Read

ನಾಳೆ ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲೇ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ

05/03/2026 7:28 PM1 Min Read
Recent News

SBI ಗ್ರಾಹಕರಿಗೆ ಸುವರ್ಣ ಅವಕಾಶ ; ವರ್ಷಕ್ಕೆ ಕೇವಲ 3,000 ರೂ. ಹೂಡಿಕೆ ಮಾಡಿ, 60 ಲಕ್ಷ ರೂ. ಅಪಘಾತ ವಿಮೆ ಪಡೆಯಿರಿ!

05/03/2026 8:20 PM

ಪಶ್ಚಿಮ ಬಂಗಾಳ ರಾಜ್ಯಪಾಲರ ಹುದ್ದೆಗೆ ಸಿ.ವಿ.ಆನಂದ ಬೋಸ್ ರಾಜೀನಾಮೆ | CV Ananda Bose resigns

05/03/2026 8:08 PM

ಬಿಸಿಲೆಂದು ತಂಪು ಪಾನೀಯ ಕುಡಿಯುವವರೇ ಹುಷಾರ್: ವಿಷಕಾರಿ ಅಂಶ ಪತ್ತೆ!

05/03/2026 8:00 PM

ಮಹಾಲಕ್ಷ್ಮಿ ಕೃಪಾ ಕಟಾಕ್ಷ ಪ್ರಾಪ್ತಿಗಾಗಿ ಹೀಗೆ ಮಾಡಿ

05/03/2026 7:49 PM
State News
KARNATAKA

ಬಿಸಿಲೆಂದು ತಂಪು ಪಾನೀಯ ಕುಡಿಯುವವರೇ ಹುಷಾರ್: ವಿಷಕಾರಿ ಅಂಶ ಪತ್ತೆ!

By kannadanewsnow0905/03/2026 8:00 PM KARNATAKA 1 Min Read

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ಜ್ಯೂಸ್ ಮಾದರಿಯಲ್ಲಿ ಮಾರಾಟವಾಗುತ್ತಿರುವ ‘BuzzBallz’ ಹೆಸರಿನ ತಂಪು ಪಾನೀಯದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವ ಕುರಿತಾದ ದೂರುಗಳು…

ಮಹಾಲಕ್ಷ್ಮಿ ಕೃಪಾ ಕಟಾಕ್ಷ ಪ್ರಾಪ್ತಿಗಾಗಿ ಹೀಗೆ ಮಾಡಿ

05/03/2026 7:49 PM

ನಾಳೆ ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲೇ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ

05/03/2026 7:28 PM

ಬ್ರ್ಯಾಂಡ್ ಕರ್ನಾಟಕ: ಮಹಿಳಾ ಉದ್ದಿಮೆಗಳಿಗೆ ಆದ್ಯತೆ; 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲ

05/03/2026 7:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.