ಕೋಲ್ಕತಾ : ವೈದ್ಯಕೀಯ ಸೌಲಭ್ಯದಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಕೋಲ್ಕತಾ ಪೊಲೀಸ್ ಎಸ್ಎಚ್ಒ ಅವರನ್ನ ಕೇಂದ್ರ ತನಿಖಾ ದಳ (CBI) ಶನಿವಾರ ಬಂಧಿಸಿದೆ.
ಸಾಕ್ಷ್ಯಗಳನ್ನು ನಾಶಪಡಿಸಿದ ಮತ್ತು ತನಿಖೆಯನ್ನ ದಾರಿ ತಪ್ಪಿಸಿದ್ದಕ್ಕಾಗಿ ಕೇಂದ್ರ ತನಿಖಾ ಸಂಸ್ಥೆ ಇಬ್ಬರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಉದ್ಯೋಗಿಗಳು ತಡವಾಗಿ ಕಚೇರಿಗೆ ಬರ್ತಾರೆ, ಬೇಗನೆ ಹೊರಡುತ್ತಿದ್ದಾರೆ : ಡೇಟಾ
‘ಮೂತ್ರ ವಿಸರ್ಜನೆ’ ಬಳಿಕ ಈ ‘ಲಕ್ಷಣ’ಗಳು ಕಾಣಿಸ್ತಿವ್ಯಾ.? ಎಚ್ಚರ, ‘ಅಪಾಯಕಾರಿ ರೋಗ’ದ ಸಂಕೇತವಾಗಿರ್ಬೋದು
‘ಹಿಂದೂ ವಿವಾಹ’ ಒಪ್ಪಂದವಾಗಿ ಕೊನೆಗೊಳಿಸಬಾರದು : ಹೈಕೋರ್ಟ್ ಮಹತ್ವದ ತೀರ್ಪು