ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬೆಂಗಳೂರು ನಗರಕ್ಕೆ ಬಂದಿಳಿದಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ವಿಧಾನಸೌಧ ಮೆಟ್ಟಿಲುಗಳ ಮೇಲೆ ಅಭಿನಂದನಾ ಕಾರ್ಯಕ್ರಮ ನಡೆಯುತ್ತಿದೆ. ಆರ್ಸಿಬಿ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ.
ಬೆಂಗಳೂರಿನ ವಿಧಾನಸೌದದ ಮುಂದೆ ಅಭಿಮಾನಿಗಳ ಜನಸಾಗರವೇ ಸೇರಿದ್ದು, ಆರ್ ಸಿಬಿ ಆರ್ ಸಿಬಿ ಎಂಬ ಹರ್ಷದ್ಗೋರ ಮುಗಿಲುಮುಟ್ಟಿದೆ.
#WATCH | Bengaluru: A large number of people gather outside Vidhana Soudha to welcome their champion team #RoyalChallengersBengaluru
Karnataka Deputy CM DK Shivakumar is also present here to felicitate the team.
#RoyalChallengersBengaluru clinched their first #IPL trophy… pic.twitter.com/P14Ee0I2ue
— ANI (@ANI) June 4, 2025
#WATCH | Karnataka | #IPL2025 Champions #RoyalChallengersBengaluru arrives at a hotel in Bengaluru. #RoyalChallengersBengaluru clinched their first #IPL trophy yesterday after defeating Punjab Kings pic.twitter.com/8ufKTppw8V
— ANI (@ANI) June 4, 2025