Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಅತ್ತೆಯನ್ನೇ ಮದುವೆಯಾದ ಅಳಿಯ : ವಿವಾಹದ ವಿಡಿಯೋ ವೈರಲ್ | WATCH VIDEO

​ರೈಲ್ವೆ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಕ್ರಾಂತಿ: ಇನ್ನು ಮುಂದೆ AI ಮೂಲಕವೇ ‘ವೇಟಿಂಗ್ ಲಿಸ್ಟ್’ ಭವಿಷ್ಯ!

​ಒಮಾನ್ ಸಮುದ್ರದಲ್ಲಿ ಟ್ಯಾಂಕರ್ ಮೇಲೆ ದಾಳಿ: ಅಮೆರಿಕ ನೌಕಾಪಡೆಯಿಂದ 24 ಮಂದಿ ಭಾರತೀಯ ಸಿಬ್ಬಂದಿ ರಕ್ಷಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ಶಾಕ್: ಬ್ಯಾಂಕಿಂಗ್ ಪರವಾನಗಿ ರದ್ದು, ಇಂದಿನಿಂದಲೇ ಜಾರಿ!
INDIA

BREAKING: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ಶಾಕ್: ಬ್ಯಾಂಕಿಂಗ್ ಪರವಾನಗಿ ರದ್ದು, ಇಂದಿನಿಂದಲೇ ಜಾರಿ!

By ಗೋಪಾಲ್‌ ಎನ್‌

ಮುಂಬೈ: ದೇಶದ ಪ್ರಮುಖ ಫಿನ್‌ಟೆಕ್ ಸಂಸ್ಥೆಯಾದ ಪೇಟಿಎಂನ (Paytm) ಅಂಗಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (PPBL) ಭಾರತೀಯ ರಿಸರ್ವ್ ಬ್ಯಾಂಕ್ (RBI) ಮರಣಾಶಾಸನ ಬರೆದಿದೆ. ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಪರವಾನಗಿಯನ್ನು ಆರ್‌ಬಿಐ ಅಧಿಕೃತವಾಗಿ ರದ್ದುಗೊಳಿಸಿದ್ದು, ಈ ಆದೇಶವು ಇಂದಿನಿಂದಲೇ (ಶುಕ್ರವಾರ) ಜಾರಿಗೆ ಬರಲಿದೆ.

​ಕಳೆದ ಕೆಲವು ವರ್ಷಗಳಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಕಾರ್ಯನಿರ್ವಹಣೆಯಲ್ಲಿ ಹಲವು ಲೋಪದೋಷಗಳನ್ನು ಎಸಗಿರುವುದು ಆರ್‌ಬಿಐ ಗಮನಕ್ಕೆ ಬಂದಿತ್ತು.ಗ್ರಾಹಕರ ಮಾಹಿತಿ ಸಂಗ್ರಹ (KYC) ಪ್ರಕ್ರಿಯೆಯಲ್ಲಿನ ಗಂಭೀರ ಲೋಪಗಳು ಮತ್ತು ಹಣ ವರ್ಗಾವಣೆ ನಿಯಮಗಳ ಪಾಲನೆಯಲ್ಲಿ ಬ್ಯಾಂಕ್ ವಿಫಲವಾಗಿತ್ತು.
​ಐಟಿ ಆಡಿಟ್ ವರದಿ: ಬ್ಯಾಂಕ್‌ನ ಐಟಿ ವ್ಯವಸ್ಥೆಯಲ್ಲಿನ ಭದ್ರತಾ ನ್ಯೂನತೆಗಳ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಸಂಸ್ಥೆಯು ಯಾವುದೇ ಸುಧಾರಣೆ ತಂದಿರಲಿಲ್ಲ.

ಇಂದಿನಿಂದ ಬ್ಯಾಂಕ್ ಯಾವುದೇ ಹೊಸ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ ಅಥವಾ ಟಾಪ್-ಅಪ್‌ಗಳನ್ನು ಮಾಡುವಂತಿಲ್ಲ. ಪೇಟಿಎಂ ವಾಲೆಟ್, ಫಾಸ್ಟ್ಯಾಗ್ (Fastag) ಮತ್ತು ಎನ್‌ಸಿಎಂಸಿ ಕಾರ್ಡ್‌ಗಳಲ್ಲಿ ಬಾಕಿ ಇರುವ ಹಣವನ್ನು ಗ್ರಾಹಕರು ಬಳಸಿಕೊಳ್ಳಬಹುದು. ಆದರೆ, ಯಾವುದೇ ಹೊಸ ಹಣವನ್ನು ಸೇರಿಸಲು ಅವಕಾಶವಿರುವುದಿಲ್ಲ. ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಯಾವುದೇ ನಿರ್ಬಂಧವಿರುವುದಿಲ್ಲ.

RBI cancels banking licence of Paytm Payments Bank effective Friday
Share. Facebook Twitter LinkedIn WhatsApp Email

Related Posts

SHOCKING : ಅತ್ತೆಯನ್ನೇ ಮದುವೆಯಾದ ಅಳಿಯ : ವಿವಾಹದ ವಿಡಿಯೋ ವೈರಲ್ | WATCH VIDEO

1 Min Read

​ರೈಲ್ವೆ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಕ್ರಾಂತಿ: ಇನ್ನು ಮುಂದೆ AI ಮೂಲಕವೇ ‘ವೇಟಿಂಗ್ ಲಿಸ್ಟ್’ ಭವಿಷ್ಯ!

2 Mins Read

​ಒಮಾನ್ ಸಮುದ್ರದಲ್ಲಿ ಟ್ಯಾಂಕರ್ ಮೇಲೆ ದಾಳಿ: ಅಮೆರಿಕ ನೌಕಾಪಡೆಯಿಂದ 24 ಮಂದಿ ಭಾರತೀಯ ಸಿಬ್ಬಂದಿ ರಕ್ಷಣೆ

2 Mins Read
Recent News

SHOCKING : ಅತ್ತೆಯನ್ನೇ ಮದುವೆಯಾದ ಅಳಿಯ : ವಿವಾಹದ ವಿಡಿಯೋ ವೈರಲ್ | WATCH VIDEO

​ರೈಲ್ವೆ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಕ್ರಾಂತಿ: ಇನ್ನು ಮುಂದೆ AI ಮೂಲಕವೇ ‘ವೇಟಿಂಗ್ ಲಿಸ್ಟ್’ ಭವಿಷ್ಯ!

​ಒಮಾನ್ ಸಮುದ್ರದಲ್ಲಿ ಟ್ಯಾಂಕರ್ ಮೇಲೆ ದಾಳಿ: ಅಮೆರಿಕ ನೌಕಾಪಡೆಯಿಂದ 24 ಮಂದಿ ಭಾರತೀಯ ಸಿಬ್ಬಂದಿ ರಕ್ಷಣೆ

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

State News
KARNATAKA

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

By kannadanewsnow57 KARNATAKA 1 Min Read

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆಯ (IPDS) ಹಂತ-2 ರ ಅಡಿಯಲ್ಲಿ…

ಜನಸಾಮಾನ್ಯರಿಗೆ ಬಿಗ್‌ ಶಾಕ್‌ : ರಾಜ್ಯದಲ್ಲಿ `ಟೊಮೆಟೋ’ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ| Vegetable Prices Rise

BIG NEWS : ನಾಳೆಯಿಂದ 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ : ಅಭ್ಯರ್ಥಿಗಳಿಗೆ ಈ ದಾಖಲೆಗಳು ಕಡ್ಡಾಯ.!

BIG NEWS : ರಾಜ್ಯದ ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿಗಳ ಹಂಚಿಕೆ ಮಾಡಿ ಸರ್ಕಾರ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.