ಪೋಂಚ್ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪೂಂಚ್‌ಗೆ ಭೇಟಿ ನೀಡಿದ್ದು, ಪಾಕಿಸ್ತಾನ ಸೇನೆಯ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಪೂಂಚ್‌ನಲ್ಲಿ ಶಾಲಾ ಮಕ್ಕಳೊಂದಿಗೆ ಸಂವಹನ ನಡೆಸಿದ ರಾಹುಲ್ ಗಾಂಧಿ, “ಚಿಂತಿಸಬೇಡಿ… ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ. ಈ ಸಮಸ್ಯೆಗೆ ನೀವು ಪ್ರತಿಕ್ರಿಯಿಸುವ ವಿಧಾನವೆಂದರೆ ನೀವು ನಿಜವಾಗಿಯೂ ಕಷ್ಟಪಟ್ಟು ಓದುವುದು, ನೀವು ನಿಜವಾಗಿಯೂ ಕಷ್ಟಪಟ್ಟು ಆಡುವುದು ಮತ್ತು ಶಾಲೆಯಲ್ಲಿ ನೀವು ಬಹಳಷ್ಟು ಸ್ನೇಹಿತರನ್ನು ಮಾಡಿಕೊಳ್ಳುವುದು” ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದ್ದಾರ.
#WATCH | Jammu and Kashmir: Lok Sabha LoP and Congress MP Rahul Gandhi visits Poonch and meets the people affected by Pakistan's cross-border shelling. pic.twitter.com/dtOfoeNX7C
— ANI (@ANI) May 24, 2025
VIDEO | Jammu and Kashmir: Congress MP and LoP Lok Sabha Rahul Gandhi (@RahulGandhi) interacts with school children in #Poonch.
"Don't worry… everything will come back to normal. Your way of responding to this problem should be that you study really hard, you play really hard,… pic.twitter.com/d3mbvNCcrq
— Press Trust of India (@PTI_News) May 24, 2025