ನವದೆಹಲಿ : ಪೋರ್ಟ್ ಬ್ಲೇರ್ ಹೆಸರನ್ನ ‘ಶ್ರೀ ವಿಜಯ ಪುರಂ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪ್ರಕಟಿಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯನ್ನ ಮರುನಾಮಕರಣ ಮಾಡುವ ನಿರ್ಧಾರವು ಭಾರತವನ್ನು “ವಸಾಹತುಶಾಹಿ ಮುದ್ರೆಗಳಿಂದ” ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಹೇಳಿದರು.
ಈ ಕುರಿತು ಅಮಿತ್ ಶಾ ಟ್ವೀಟ್ ಮಾಡಿದ್ದು, “ಪ್ರಧಾನಿ ನರೇಂದ್ರ ಮೋದಿ ಜಿ ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ, ದೇಶವನ್ನು ವಸಾಹತುಶಾಹಿ ಮುದ್ರೆಗಳಿಂದ ಮುಕ್ತಗೊಳಿಸಲು, ಇಂದು ನಾವು ಪೋರ್ಟ್ ಬ್ಲೇರ್ ಅನ್ನು “ಶ್ರೀ ವಿಜಯ ಪುರಂ” ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ” ಎಂದಿದ್ದಾರೆ.
Central Government renames Port Blair to "Sri Vijaya Puram."
"Inspired by the vision of PM Narendra Modi, to free the nation from the colonial imprints, today we have decided to rename Port Blair as "Sri Vijaya Puram." While the earlier name had a colonial legacy, Sri Vijaya… pic.twitter.com/M2UMzW8YA6
— ANI (@ANI) September 13, 2024
ನೇರವಾಗಿ ಬೆಂಕಿಗೆ ‘ಚಪಾತಿ’ ಸುಡುವುದು ಅಪಾಯ, ‘ಕ್ಯಾನ್ಸರ್’ಗೆ ಕಾರಣ : ಅಧ್ಯಯನ
BREAKING: ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ ನೋಡು: ಗುತ್ತಿಗೆದಾರನಿಗೆ ಶಾಸಕ ಮುನಿರತ್ನ ಕೊಲೆ ಬೆದರಿಕೆ, ದೂರು