ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ರಷ್ಯಾ ಒಕ್ಕೂಟದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಪುಟಿನ್ ಅವರನ್ನ ಪ್ರಧಾನಿ ಮೋದಿ ಅಭಿನಂದಿಸಿದರು ಮತ್ತು ರಷ್ಯಾದ ಸ್ನೇಹಪರ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಶುಭ ಹಾರೈಸಿದರು ಎಂದು ವರದಿ ತಿಳಿಸಿದೆ.
Earth Hour 2024 : ಮಾರ್ಚ್ 23ರಂದು ಇಡೀ ವಿಶ್ವವೇ ಒಂದು ಗಂಟೆ ಕತ್ತಲಾಗಿರುತ್ತೆ, ಯಾಕಂದ್ರೆ.?
BREAKING : ಧಾರವಾಡದಲ್ಲಿ ಸಿಲಿಂಡರ್ ಸ್ಪೋಟ : ಓರ್ವ ಮಹಿಳೆಯ ಸಾವು, ಮೂವರಿಗೆ ಗಾಯ
‘ಅರ್ಜಿದಾರರಿಂದ ವಿವಾದ ಸೃಷ್ಟಿಸುವ ಪ್ರಯತ್ನ’ : ಚುನಾವಣಾ ಆಯುಕ್ತರ ನೇಮಕ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ