Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬಾಂಗ್ಲಾದೇಶದಲ್ಲಿ ಮತ್ತೆ ರಕ್ತಪಾತ: ಮೈಮನ್‌ಸಿಂಗ್‌ನಲ್ಲಿ ಹಿಂದೂ ಉದ್ಯಮಿಯ ಬರ್ಬರ ಹತ್ಯೆ!

11/02/2026 7:43 AM

ALERT : ‘ಮ್ಯಾಟ್ರಿಮೋನಿ’ಯಲ್ಲಿ ಮದುವೆಯಾಗೋ ಮುನ್ನ ಹುಷಾರ್ : 9 ಯುವತಿಯರನ್ನು ವಿವಾಹವಾಗಿದ್ದ ಆರೋಪಿ ಅರೆಸ್ಟ್.!

11/02/2026 7:38 AM

BIG NEWS : ದಂಪತಿಗಳು ಓದಲೇಬೇಕಾದ ಸುದ್ದಿ : ಈ 8 ಕಾರಣಗಳಿಂದ ಹೆಚ್ಚಾಗುತ್ತಿದೆ`ವಿಚ್ಛೇದನ’.!

11/02/2026 7:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `ವಂದೇ ಭಾರತ್ ಎಕ್ಸ್ ಪ್ರೆಸ್’ ನಲ್ಲಿ ಶಾಲಾ ಮಕ್ಕಳೊಂದಿಗೆ ಪ್ರಧಾನಿ ಮೋದಿ ಪ್ರಯಾಣ | WATCH VIDEO
INDIA

BREAKING : `ವಂದೇ ಭಾರತ್ ಎಕ್ಸ್ ಪ್ರೆಸ್’ ನಲ್ಲಿ ಶಾಲಾ ಮಕ್ಕಳೊಂದಿಗೆ ಪ್ರಧಾನಿ ಮೋದಿ ಪ್ರಯಾಣ | WATCH VIDEO

By kannadanewsnow5706/06/2025 1:05 PM

ಕತ್ರಾ : ಜಮ್ಮು ಮತ್ತು ಕಾಶ್ಮೀರದ ಕತ್ರಾ ಮತ್ತು ಶ್ರೀನಗರವನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕತ್ರಾ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದ್ದಾರೆ.

ಜಮ್ಮು-ಕಾಶ್ಮೀರದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕತ್ರಾ-ಶ್ರೀನಗರ ಸಂಪರ್ಕಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ರೈಲಿನಲ್ಲಿರುವ ರೈಲ್ವೆ ಸಿಬ್ಬಂದಿಯೊಂದಿಗೆ ಸಹ ಅವರು ಸಂವಾದ ನಡೆಸಿದರು.

#WATCH | Katra, J&K: Before flagging off Vande Bharat Express connecting Katra and Srinagar from Katra Railway Station, Prime Minister Narendra Modi interacted with school children onboard. He also interacted with members of the Railway staff who are on the train.… pic.twitter.com/9Hs1s6akMU

— ANI (@ANI) June 6, 2025

ಪ್ರಧಾನಿ ನರೇಂದ್ರ ಮೋದಿ ಜೂನ್ 6 ರ ಇಂದು ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ₹46,000 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಮತ್ತು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ಸೇತುವೆಯನ್ನು ಉದ್ಘಾಟಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ಸೇತುವೆಯನ್ನು ಉದ್ಘಾಟಿಸಿದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸಿಎಂ ಒಮರ್ ಅಬ್ದುಲ್ಲಾ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.

#WATCH | J&K: Prime Minister Narendra Modi waves the Tiranga as he inaugurates Chenab bridge – the world’s highest railway arch bridge.#KashmirOnTrack

(Video: DD) pic.twitter.com/xfBnSRUQV5

— ANI (@ANI) June 6, 2025

BREAKING: PM Modi travels with school children on `Vande Bharat Express' | WATCH VIDEO
Share. Facebook Twitter LinkedIn WhatsApp Email

Related Posts

BREAKING: ಬಾಂಗ್ಲಾದೇಶದಲ್ಲಿ ಮತ್ತೆ ರಕ್ತಪಾತ: ಮೈಮನ್‌ಸಿಂಗ್‌ನಲ್ಲಿ ಹಿಂದೂ ಉದ್ಯಮಿಯ ಬರ್ಬರ ಹತ್ಯೆ!

11/02/2026 7:43 AM1 Min Read

BREAKING: ಪೆಸಿಫಿಕ್ ಮಹಾಸಾಗರದಲ್ಲಿ 6.0 ತೀವ್ರತೆಯ ಭೂಕಂಪ | Earthquake

11/02/2026 7:26 AM1 Min Read

ಭಾರತದ ಬಳಿ ಎಷ್ಟು ‘ತೈಲ ನಿಕ್ಷೇಪ’ಗಳಿವೆ.? ಜಗತ್ತು ಒಂದ್ವೇಳೆ ಸಂಕಷ್ಟಕ್ಕೆ ಸಿಲುಕಿದ್ರೆ ಅದೆಷ್ಟು ಕಾಲ ಉಳಿಯುತ್ತೆ ಗೊತ್ತಾ?

11/02/2026 7:24 AM2 Mins Read
Recent News

BREAKING: ಬಾಂಗ್ಲಾದೇಶದಲ್ಲಿ ಮತ್ತೆ ರಕ್ತಪಾತ: ಮೈಮನ್‌ಸಿಂಗ್‌ನಲ್ಲಿ ಹಿಂದೂ ಉದ್ಯಮಿಯ ಬರ್ಬರ ಹತ್ಯೆ!

11/02/2026 7:43 AM

ALERT : ‘ಮ್ಯಾಟ್ರಿಮೋನಿ’ಯಲ್ಲಿ ಮದುವೆಯಾಗೋ ಮುನ್ನ ಹುಷಾರ್ : 9 ಯುವತಿಯರನ್ನು ವಿವಾಹವಾಗಿದ್ದ ಆರೋಪಿ ಅರೆಸ್ಟ್.!

11/02/2026 7:38 AM

BIG NEWS : ದಂಪತಿಗಳು ಓದಲೇಬೇಕಾದ ಸುದ್ದಿ : ಈ 8 ಕಾರಣಗಳಿಂದ ಹೆಚ್ಚಾಗುತ್ತಿದೆ`ವಿಚ್ಛೇದನ’.!

11/02/2026 7:31 AM

BREAKING: ಪೆಸಿಫಿಕ್ ಮಹಾಸಾಗರದಲ್ಲಿ 6.0 ತೀವ್ರತೆಯ ಭೂಕಂಪ | Earthquake

11/02/2026 7:26 AM
State News
KARNATAKA

ALERT : ‘ಮ್ಯಾಟ್ರಿಮೋನಿ’ಯಲ್ಲಿ ಮದುವೆಯಾಗೋ ಮುನ್ನ ಹುಷಾರ್ : 9 ಯುವತಿಯರನ್ನು ವಿವಾಹವಾಗಿದ್ದ ಆರೋಪಿ ಅರೆಸ್ಟ್.!

By kannadanewsnow5711/02/2026 7:38 AM KARNATAKA 1 Min Read

ಮಂಗಳೂರು : ಮ್ಯಾಟ್ರಿಮೋನಿ ಮೂಲಕ 9 ಯುವತಿಯರನ್ನು ಮದುವೆಯಾಗಿ ವಂಚಿಸಿದ್ದ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸುಶಾಂತ್…

BIG NEWS : ದಂಪತಿಗಳು ಓದಲೇಬೇಕಾದ ಸುದ್ದಿ : ಈ 8 ಕಾರಣಗಳಿಂದ ಹೆಚ್ಚಾಗುತ್ತಿದೆ`ವಿಚ್ಛೇದನ’.!

11/02/2026 7:31 AM

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

11/02/2026 7:04 AM

BIG NEWS : ರಾಜ್ಯದ `ಬಗರ್ ಹುಕುಂ’ ರೈತರ ಜಮೀನುಗಳ ಸರ್ವೆ, `RTC’ ಸಮಸ್ಯೆ ನಿವಾರಣೆಗೆ `ನನ್ನ ಭೂಮಿ ಅಭಿಯಾನ’.!

11/02/2026 6:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.