ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನವೀ ಮುಂಬೈನಲ್ಲಿ 12,700 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈಸ್ಟರ್ನ್ ಫ್ರೀವೇಯ ಆರೆಂಜ್ ಗೇಟ್’ನಿಂದ ಮರೈನ್ ಡ್ರೈವ್’ಗೆ ಸಂಪರ್ಕ ಕಲ್ಪಿಸುವ ಭೂಗತ ರಸ್ತೆ ಸುರಂಗ ಸೇರಿದಂತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 9.2 ಕಿ.ಮೀ ಉದ್ದದ ಸುರಂಗವನ್ನು 8,700 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವುದು ಮತ್ತು ಇದು ಮುಂಬೈನಲ್ಲಿ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ.
#WATCH | Maharashtra: Prime Minister Narendra Modi flags off the inaugural run of the EMU train from Uran railway station to Kharkopar, in Navi Mumbai. pic.twitter.com/2lRn1hET2W
— ANI (@ANI) January 12, 2024
ಉರಾನ್ ರೈಲ್ವೆ ನಿಲ್ದಾಣದಿಂದ ನವೀ ಮುಂಬೈನ ಖಾರ್ಕೋಪರ್ ವರೆಗಿನ ಇಎಂಯು ರೈಲಿನ ಉದ್ಘಾಟನಾ ಓಟಕ್ಕೂ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು.
#WATCH | Maharashtra: Prime Minister Narendra Modi inaugurates and lays the foundation stone of multiple development projects worth more than Rs 12,700 crore, in Navi Mumbai. pic.twitter.com/Rh5dEFEHCk
— ANI (@ANI) January 12, 2024
BREAKING : ಫೆಬ್ರವರಿ 22ರಿಂದ ‘WPL ಸೀಸನ್-2’ ಆರಂಭ ; ಬೆಂಗಳೂರು, ದೆಹಲಿ ಆತಿಥ್ಯ |WPL 2024
ಪ್ರಕರಣ ಹಿಂದೆ ‘ಯಾರಿದ್ದಾರೆ’ ಎನ್ನುವುದು ಗೊತ್ತು: ಹೊಸ ಬಾಂಬ್ ಸಿಡಿಸಿದ ‘ರಾಕ್‌ಲೈನ್ ವೆಂಕಟೇಶ್’
BREAKING : ಡಿಸೆಂಬರ್’ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.69ಕ್ಕೆ ಏರಿಕೆ ; ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟ