ನವದೆಹಲಿ : ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದ್ದು, ಆದರೆ ಭಾರತೀಯ ಸೇನೆಯು ಇದನ್ನು ವಿಫಲಗೊಳಿಸಿದೆ.
ಬಟಿಂಡ್, ಚಂಡೀಗಢ್, ಶ್ರೀನಗರ, ಪಠಾಣ್ ಕೋಟ್, ಜಮ್ಮು ಸೇರಿದಂತೆ 15 ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಸೇನೆ ಯತ್ನಿಸಿದ್ದು, ಆದರೆ ಭಾರತೀಯ ಸೇನೆ ಪಾಕಿಸ್ತಾನದ ಕ್ಷಿಪಣಿಗಳ ಮೇಲೆ ತಕ್ಕ ಪ್ರತ್ಯುತ್ತರ ನಡೆಸಿ ಪಾಕಿಸ್ತಾನದ ಯತ್ನವನ್ನು ವಿಫಲಗೊಳಿಸಿದೆ.