ಕೊಪ್ಪಳ : ಖಾಸಗಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ಈ ಘಟನೆ ಸಂಭವಿಸಿದೆ.
ಕಲಬುರ್ಗಿಯಲ್ಲಿ ‘ನಮೋ ಬ್ರಿಗೇಡ್’ ಕಾರ್ಯಕ್ರಮಕ್ಕೆ ಸೂಲಿಬೆಲೆಗೆ ‘ನಿಷೇಧ’ : ಪ್ರಿಯಾಂಕ್ ವಿರುದ್ಧ ಚಕ್ರವರ್ತಿ ಕಿಡಿ
ಹೈದರಾಬಾದ್ ನಿಂದ ಖಾಸಗಿ ಬಸ್ ಬೆಳಗಾವಿಗೆ ತೆರಳುತ್ತಿತ್ತು.ಈ ಸಂದರ್ಭದಲ್ಲಿ ಎದುರಿಗೆ ಬಂದ ಬೋಲೆರೋ ವಾಹನ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಪಲ್ಟಿಯಾಗಿದೆ.ಗಂಗಾವತಿ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಅಪಘಾತ ಕುರಿತಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಎಲ್ಲಿ ಪ್ರಕರಣ ದಾಖಲಾಗಿದೆ.