Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮತ್ತೆ ವಿಜಯಪುರ ಸುತ್ತಮುತ್ತ ಲಘು ಭೂಕಂಪನ: ಬೆಚ್ಚಿ ಬಿದ್ದ ಜನರು

10/02/2026 2:18 PM

ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

10/02/2026 2:06 PM

ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು- ಡಿಸಿಎಂ ಡಿಕೆಶಿ ಖಡಕ್ ಆರ್ಡರ್

10/02/2026 1:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಕೇಸ್ : ಭಯೋತ್ಪಾದಕರಿಗೆ ನೆರವು ನೀಡಿದ್ದ 80 ಶಂಕಿತರನ್ನು ಬಂಧಿಸಿದ ‘NIA’
INDIA

BREAKING : ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಕೇಸ್ : ಭಯೋತ್ಪಾದಕರಿಗೆ ನೆರವು ನೀಡಿದ್ದ 80 ಶಂಕಿತರನ್ನು ಬಂಧಿಸಿದ ‘NIA’

By kannadanewsnow0501/05/2025 12:09 PM

ಶ್ರೀನಗರ : ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಯೋತ್ಪಾದಕರಿಗೆ ನೆರವು ನೀಡಿದ್ದ ಸುಮಾರು 80 ಜನರನ್ನು ಇದೀಗ NIA ಅರೆಸ್ಟ್ ಮಾಡಿದೆ. ಅಜ್ಞಾತ ಸ್ಥಳದಲ್ಲಿ 80 ಜನರ ನಿರಂತರ ವಿಚಾರಣೆ ನಡೆಯುತ್ತಿದ್ದು, 80 ಓವರ್ ಗ್ರೌಂಡ್ ವರ್ಕರ್ಸ್ (OGW) ಅನ್ನು ಇದೀಗ NIA ಬಂಧಿಸಿದೆ.

ಇದುವರೆಗೂ NIA 2500ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದು, 186 ಶಂಕಿತರನ್ನು ಇಟ್ಟುಕೊಂಡಿದ್ದು, ಉಳಿದವರನ್ನು NIA ಬಿಟ್ಟುಕಳುಹಿಸಿದೆ ತಿಳಿದು ಬಂದಿದೆ. ಇನ್ನು ಬೈಯರನ್ ವಾಲಿಗೆ ಇದೀಗ NIA ಡಿಜಿ ಸದಾನಂದ ಅವರು ಭೇಟಿ ನೀಡಿದ್ದು, ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ. ಉಗರು ದಾಳಿ ನಡೆಸಿದ ಜಾಗದಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Share. Facebook Twitter LinkedIn WhatsApp Email

Related Posts

BREAKING: ಹೈದರಾಬಾದ್‌ನಲ್ಲಿ ಕಂಪಿಸಿದ ಭೂಮಿ: ಮೇಡ್ಚಲ್-ಮಲ್ಕಾಜ್‌ಗಿರಿಯಲ್ಲಿ ಭೂಕಂಪನ, ಆತಂಕದಿಂದ ರಸ್ತೆಗಿಳಿದ ಜನರು | Earthquake

10/02/2026 1:56 PM1 Min Read

BIG NEWS : ಮಣಿಪುರದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ ಮತ್ತೆ ಹಿಂಸಾಚಾರ : 5 ದಿನ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ ಸರ್ಕಾರ ಆದೇಶ

10/02/2026 1:50 PM1 Min Read

ವಿಶ್ವಕಪ್ ವೇಳೆ ಫ್ಯಾಮಿಲಿಗೆ ನೋ ಎಂಟ್ರಿ! ಆಟಗಾರರಿಗೆ ಕಠಿಣ ರೂಲ್ಸ್ ಜಾರಿಗೊಳಿಸಿದ ಬಿಸಿಸಿಐ!

10/02/2026 1:44 PM1 Min Read
Recent News

BREAKING: ಮತ್ತೆ ವಿಜಯಪುರ ಸುತ್ತಮುತ್ತ ಲಘು ಭೂಕಂಪನ: ಬೆಚ್ಚಿ ಬಿದ್ದ ಜನರು

10/02/2026 2:18 PM

ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

10/02/2026 2:06 PM

ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು- ಡಿಸಿಎಂ ಡಿಕೆಶಿ ಖಡಕ್ ಆರ್ಡರ್

10/02/2026 1:58 PM

BREAKING: ಹೈದರಾಬಾದ್‌ನಲ್ಲಿ ಕಂಪಿಸಿದ ಭೂಮಿ: ಮೇಡ್ಚಲ್-ಮಲ್ಕಾಜ್‌ಗಿರಿಯಲ್ಲಿ ಭೂಕಂಪನ, ಆತಂಕದಿಂದ ರಸ್ತೆಗಿಳಿದ ಜನರು | Earthquake

10/02/2026 1:56 PM
State News
KARNATAKA

BREAKING: ಮತ್ತೆ ವಿಜಯಪುರ ಸುತ್ತಮುತ್ತ ಲಘು ಭೂಕಂಪನ: ಬೆಚ್ಚಿ ಬಿದ್ದ ಜನರು

By kannadanewsnow0910/02/2026 2:18 PM KARNATAKA 1 Min Read

ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಲಘು ಭೂಕಂಪನ ಉಂಟಾಗಿದೆ. ಇದರಿಂದಾಗಿ ಜನರು ಮನೆಯಿಂದ ಹೊರ ಓಡಿ ಬಂದು ಕೆಲ ಕಾಲ ಬಯಲಿನಲ್ಲಿ…

ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

10/02/2026 2:06 PM

ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು- ಡಿಸಿಎಂ ಡಿಕೆಶಿ ಖಡಕ್ ಆರ್ಡರ್

10/02/2026 1:58 PM

ಸಾರ್ವಜನಿಕರೇ ತುರ್ತು ಸಂದರ್ಭದಲ್ಲಿ ನಿಮ್ಮನ್ನ ರಕ್ಷಿಸುವ ‘ಔಷಧಿ’ಗಳಿವು.! ಪ್ರತಿ ಮನೆಯಲ್ಲೂ ಇರಲೇಬೇಕು

10/02/2026 1:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.