ನವದೆಹಲಿ : ಆಗಸ್ಟ್ 12ರಿಂದ ನಡೆಯಬೇಕಿದ್ದ ಯುಜಿಸಿ-ಎನ್ಇಟಿ ಎರಡನೇ ಹಂತದ ಪರೀಕ್ಷೆಯನ್ನ ಮುಂದೂಡಲಾಗಿದ್ದು, ಯುಜಿಸಿ ಅಧ್ಯಕ್ಷರು ಈ ಮಾಹಿತಿ ನೀಡಿದ್ದಾರೆ.
Second phase of UGC-NET examination scheduled to be held on 12, 13 and 14 August postponed, to be conducted between Sep 20-30: UGC chairman M Jagadesh Kumar
(file pic) pic.twitter.com/71D5SSu3jS
— ANI (@ANI) August 8, 2022
ಈ ಕುರಿತು ಮಾಹಿತಿ ನೀಡಿದ ಯುಜಿಸಿ ಅಧ್ಯಕ್ಷ ಎಂ ಜಗದೀಶ್ ಕುಮಾರ್ “ಆಗಸ್ಟ್ 12, 13 ಮತ್ತು 14 ರಂದು ನಡೆಯಬೇಕಿದ್ದ ಯುಜಿಸಿ-ನೆಟ್ ಪರೀಕ್ಷೆಯ ಎರಡನೇ ಹಂತವನ್ನ ಸೆಪ್ಟೆಂಬರ್ 20-30ರ ನಡುವೆ ನಡೆಸಲು ಯೋಜಿಸಲಾಗಿದೆ” ಎಂದು ಹೇಳಿದ್ದಾರೆ.