ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಹಿರಿಯ ನಟ ಡಿಎಂಕೆ ಮುರಳಿ ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಟನೆಯ ಆಸಕ್ತಿಯಿಂದ ರಂಗ ಪ್ರವೇಶಿಸಿದ ಮುರಳಿ ಹಲವು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ನಟಿಸಿದ್ದರು. ದುರ್ಯೋಧನನ ಮಯಸಭಾ ಸ್ವಗತದಿಂದ ಡಿಎಂಕೆ ಮುರಳಿ ಒಳ್ಳೆಯ ಮನ್ನಣೆ ಪಡೆದರು.
ಡಿಎಂಕೆ ಮುರಳಿ ನಟಿಸಿದ ಅಂದಾಲ ರಾಕ್ಷಸಿ, ಮಾರುತಿ ನಿರ್ದೇಶನದ ಬಸ್ಟಾಪ್, ನಾಗ ಚೈತನ್ಯ-ಸುನೀಲ್ ಕಾಂಬಿನೇಷನ್ನಲ್ಲಿ ಮೂಡಿ ಬಂದ ತಡಾಖಾ, ಕೊತ್ತ ಜಂಟ, ಕಾಯ್ ರಾಜ ಕಾಯ್ ಉತ್ತಮ ಮನ್ನಣೆ ಗಳಿಸಿವೆ. ಇನ್ನು ಡಿಎಂಕೆ ಮುರಳಿ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಯಸ್ಸಿಗೂ ಮೊದಲೇ ಕೂದಲು ಬಿಳಿಯಾಗಿದ್ಯಾ? ಈ ಗಂಭೀರ ಕಾರಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ | White Hair
‘ಪ್ರತಾಪ್ ಸಿಂಹನಿಗೆ ಬಸ್ ನಿಲ್ದಾಣದ ಗುಂಬಜ್ ಗಳು ಮುಸ್ಲಿಮರ ಮಸೀದಿಯಂತೆ ಕಾಣ್ತಿದೆ’ : ಶಾಸಕ ತನ್ವೀರ್ ಸೇಠ್ ತಿರುಗೇಟು
BIG BREAKING NEWS: ನಂದಿನಿ ಹಾಲು, ಮೊಸರಿನ ದರ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ಬ್ರೇಕ್ | Nandini milk price hike