ಚೆಂಗಲಪಟ್ಟು : ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆಯ ಸಿಂಗಪೆರುಮಾಳ್ ದೇವಾಲಯ ಪ್ರದೇಶದ ಬಳಿಯ ಸೇನಾ ತರಬೇತಿ ಕೇಂದ್ರದಲ್ಲಿ ಮೂರು ರಾಕೆಟ್ ಗ್ರೆನೇಡ್’ಗಳು ಪತ್ತೆಯಾಗಿವೆ. ಈ ಕುರಿತು ಮಾಹಿತಿ ಸಿಕ್ಕ ನಂತ್ರ ಚೆಂಗಲ್ಪಟ್ಟು ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಂಬ್ ಸ್ಕ್ವಾಡ್ ತಂಡದ ಸಹಾಯದಿಂದ ಗ್ರೆನೇಡ್ ಬಾಂಬ್’ಗಳನ್ನ ವಶಪಡಿಸಿಕೊಂಡರು.
ಅಂದ್ಹಾಗೆ, ಸಿಂಗಪೆರುಮಾಳ್ ದೇವಾಲಯದ ಬಳಿಯ ಸೇನಾ ತರಬೇತಿ ಕೇಂದ್ರವು ಕೆಲವು ಸಮಯದಿಂದ ಬಳಕೆಯಲ್ಲಿಲ್ಲ. ಪ್ರಸ್ತುತ, ಸ್ಥಳದಲ್ಲಿ ಪತ್ತೆಯಾದ ಗ್ರೆನೇಡ್ ಸ್ಥಿತಿಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ನಾನು ಹುಷಾರಾಗಿದ್ದೇನೆ ಡೋಂಟ್ ವರಿ’ : ಸೋಶಿಯಲ್ ಮೀಡಿಯಾದಲ್ಲಿ ‘ಅಪ್ಪು’ ಹಳೆಯ ಪೋಸ್ಟ್ ವೈರಲ್ |Puneeth Raj kumar
‘ಪೊಲೀಸ್ ನೇಮಕಾತಿ’ ವಯೋಮಿತಿ ಹೆಚ್ಚಿಸುವಂತೆ ಬಿ.ವೈ ವಿಜಯೇಂದ್ರ ಕಾಲಿಗೆ ಬಿದ್ದ ಪೊಲೀಸ್ ಪೇದೆ ಆಕಾಂಕ್ಷಿಗಳು