ಬೆಂಗಳೂರು : ದಸರಾ ಮೆರವಣಿಗೆಗೆ ಬಂದಿದ್ದ ಗ್ಯಾಂಗ್ ವೊಂದು ಬೆಮಗಳೂರಿನಲ್ಲಿ ಅಟ್ಟಹಾಸ ಮೆರೆದಿದ್ದು, ಎರಡು ಪ್ರತ್ಯೇಕ ಕಡೆಗಳಲ್ಲಿ ಮೂವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
BIGG NEWS : ಮೈಸೂರು ದಸರಾ 2022 : ಎರಡು ವರ್ಷದ ಬಳಿಕ ವೈಭವದ `ಜಂಬೂಸವಾರಿ’ ಯಶಸ್ವಿ| Mysuru Dasara 2022
ಬೆಂಗಳೂರು ಪಶ್ಚಿಮ ವಿಭಾಗದ 2 ಠಾಣಾ ವ್ಯಾಪ್ತಿಯಲ್ಲಿ ದಸರಾ ಮೆರವಣಿಗೆಗೆ ಬಂದಿದ್ದ ಗ್ಯಾಂಗ್ ವೊಂದು ಗಲಾಟೆ ಮಾಡಿದೆ. ವಿಜಯನಗರ ಮತ್ತು ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಘಟನೆ ನಡೆದಿದ್ದು, ಮಾಗಡಿ ರಸ್ತೆಯ ನವ್ಯ ಬಾರ್ ಮುಂದೆ ಗಲಾಟೆ ಮಾಡಿ ದೀಪು ಎಂಬುವರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಬಳಿಕ ವಿಜಯನಗರ ಎಂ.ಆರ್. ಗಾರ್ಡನ್ ಬಾರ್ ಮುಂದೆಯೂ ಗಲಾಟೆ ಮಾಡಿ ಚೇತನ್ ಶೆಟ್ಟಿ ಮತ್ತು ಚೇತನ್ ಸೋಮಶೇಖರ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
BIGG NEWS : ಅಡಿಕೆ ಬೆಳೆಗೆ `ಎಲೆ ಚುಕ್ಕೆ’ ರೋಗ : ರಾಜ್ಯ ಸರ್ಕಾರದಿಂದ ಔಷಧಿ ವಿತರಣೆಗೆ 4 ಕೋಟಿ ರೂ. ಅನುದಾನ ಬಿಡುಗಡೆ