ಬೆಂಗಳೂರು : ರಾಜ್ಯಾದ್ಯಂತ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಮೂವರು ಬಲಿಯಾಗಿರುವ ಘಟನೆ ನಡೆದಿದೆ.
BIGG NEWS : ದೆಹಲಿಯಲ್ಲಿ 2020-21ರಲ್ಲಿ ʻಸೈಬರ್ ಅಪರಾಧ ಪ್ರಕರಣʼಗಳು 100% ಕ್ಕಿಂತ ಹೆಚ್ಚಳ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡುದೂರು ಬ್ರಿಡ್ಜ್ ಬಳಿ ತುಂಗಾಭದ್ರ ಎಡದಂತೆ ಕಾಲುವೆಗೆ ಕಾರು ಉರುಳಿ ಬಿದ್ದು ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದು, ಪತ್ತೆಗಾಗಿ ಶೋಧ ಕಾರ್ಯಚಾರಣೆ ನಡೆಯುತ್ತಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತುಮರಿಕೊಪ್ಪದಲ್ಲಿ ಮಳೆಗೆ ಮನೆಗೋಡೆ ಕುಸಿದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ್ದ ಮಹಿಳೆಯನ್ನು ನಿಂಬವ್ವ ನೆಗಳೂರು ಎಂದು ಗುರುತಿಸಲಾಗಿದೆ.
‘ಗಣೇಶೋತ್ಸವ’ಕ್ಕೆ ‘ಬೆಸ್ಕಾಂ’ನಿಂದ ಮಾರ್ಗಸೂಚಿ ಪ್ರಕಟ: ಈ ‘ನಿಯಮಗಳ ಪಾಲನೆ’ ಕಡ್ಡಾಯ