ಅಮರಾವತಿ : ಮಹಾರಾಷ್ಟ್ರದ ಅಮರಾವತಿಯಲ್ಲಿ ಎರಡು ಅಂತಸ್ತಿನ ಹಳೆಯ ಕಟ್ಟಡ ಕುಸಿದು 5 ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಾಳುಗಳಾದ ದುರ್ಘನೆ ನಡೆದಿದೆ.
ಈ ಕುರಿತು ಅಮರಾವತಿ ಪೊಲೀಸರು ಮಾಹಿತಿ ನೀಡಿದ್ದು, “ಅಮರಾವತಿಯ ಪ್ರಭಾತ್ ಸಿನೆಮಾ ಪ್ರದೇಶದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಕುಸಿದು ಐವರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
Maharashtra | Five people died and one got injured after a dilapidated building collapsed in the Prabhat Cinema area of Amravati: Amravati Police pic.twitter.com/HhACcTEdcW
— ANI (@ANI) October 30, 2022
ಹಬ್ಬದ ದಿನಗಳಲ್ಲಿ ಉಡುಗೊರೆ ನೀಡುವುದು ಹಿಂದೂ ಸಂಸ್ಕೃತಿ : ಕಾಂಗ್ರೆಸ್ ಆರೋಪಕ್ಕೆ ಸಚಿವ ಸುಧಾಕರ್ ತಿರುಗೇಟು
ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ.
ಆಹಾರದಲ್ಲಿ ‘ಕಾರ್ಬೋ ಹೈಡ್ರೇಟ್’ಗಳನ್ನು ಕಡಿಮೆ ಮಾಡುವುದರಿಂದ ‘ಮಧುಮೇಹ’ದ ಅಪಾಯ ತಗ್ಗಿಸಬಹುದು : ಅಧ್ಯಯನ
ಹೆಚ್ಚಿನ ಜನ ‘ಹಣ’ ಎಲ್ಲಿ ಬಚ್ಚಿಡ್ತಾರೆ ಗೊತ್ತಾ? ‘ಸಮೀಕ್ಷೆ’ಯಿಂದ ಇಂಟ್ರೆಸ್ಟಿಂಗ್ ಸಂಗತಿ ಬಹಿರಂಗ