ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಹ್ಮದಾಬಾದ್ನಿಂದ ಚಂಡೀಗಢಕ್ಕೆ ಹೊರಟಿದ್ದ ಗೋ ಫಸ್ಟ್ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮತ್ತೆ ಅಹ್ಮದಾಬಾದ್ಗೆ ತಿರುಗಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಿಳಿಸಿದೆ.
Go First flight G8911 operating on 4th August from Ahmedabad to Chandigarh diverted to Ahmedabad after bird hit: Directorate General of Civil Aviation (DGCA) pic.twitter.com/zVRG2evG8g
— ANI (@ANI) August 4, 2022
ಇದಕ್ಕೂ ಮುನ್ನ ಜುಲೈ 20 ರಂದು, ದೆಹಲಿಯಿಂದ ಗುವಾಹಟಿಗೆ ತೆರಳುತ್ತಿದ್ದ ಗೋ ಫಸ್ಟ್ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಯಿತು. ಎ320 ನಿಯೋ ವಿಮಾನದ ವಿಂಡ್ಶೀಲ್ಡ್ ಬಿರುಕು ಬಿಟ್ಟಿತ್ತು. ಈ ಮೂಲಕ ಇದು ಎರಡು ದಿನಗಳಲ್ಲಿ ಗೋ ಫಸ್ಟ್ ವಿಮಾನದಲ್ಲಿ ತಾಂತ್ರಿಕ ದೋಷದ ಮೂರನೇ ಘಟನೆಯಾಗಿದೆ.
ಅಂದ್ಹಾಗೆ, ಡಿಜಿಸಿಎ ಎಲ್ಲಾ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದೆ.