ಕೆಎನ್ಎನ್ಡಿಜಿಟಲ್ ಡೆಸ್ಕ್ : ನೆಲ್ಲೂರು ಜಿಲ್ಲೆಯ ಕಂದಕೂರ್’ನಲ್ಲಿ ಟಿಡಿಪಿ ಮುಖ್ಯಸ್ಥ ಅವರ ರೋಡ್ ಶೋ ವೇಳೆ ಕಾಲ್ತುಳಿತ ಉಂಟಾಗಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಕಾಲ್ತುಳಿತದಲ್ಲಿ 5 ಮಂದಿ ಸಾವನ್ನಪ್ಪಿದ್ದರೇ, ಹಲವಾರು ಜನರು ಗಾಯಗೊಂಡಿದ್ದಾರೆ. ಗಾಯಾಳುಳನ್ನ ಸಧ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗ್ತಿದೆ ಎನ್ನಲಾಗ್ತಿದೆ.
ವಾಸ್ತವವಾಗಿ, ಚಂದ್ರಬಾಬು ನಾಯ್ಡು ಬುಧವಾರ ಸಂಜೆ ಕಂದಕೂರಿನಲ್ಲಿ ಸಭೆ ನಡೆಸಿದರು. ಅದರಲ್ಲಿ ಕಾಲ್ತುಳಿತ ಸಂಭವಿಸಿತು ಮತ್ತು ಅನೇಕ ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ 6 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Over half a dozen reportedly dead after a stampede during the road show of #TDP chief #ChandrababuNaidu in Kandukur of Nellore Dist. Several injured taken to local hospitals for treatment. #AndhraPradesh pic.twitter.com/uQma24SkmW
— Ashish (@KP_Aashish) December 28, 2022
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ನವೀಕರಣಗಳಿಗಾಗಿ ದಯವಿಟ್ಟು ಪುಟವನ್ನು ತಾಜಾ ಮಾಡಿ.
BIGG NEWS : ಮಂಡ್ಯದಲ್ಲಿ ರೈತರ ಪೆಂಡಾಲ್ ಕಿತ್ತು ಹಾಕಿದ್ದ ಪೊಲೀಸರಿಂದಲೇ ಟೆಂಟ್ ಮರು ನಿರ್ಮಾಣ
‘ಭಯೋತ್ಪಾದಕ-ಪ್ರತ್ಯೇಕತಾವಾದಿ ಅಭಿಯಾನಕ್ಕೆ ಸಹಾಯ ಮಾಡುವ ಪರಿಸರ ವ್ಯವಸ್ಥೆಯನ್ನು ಕಿತ್ತುಹಾಕುವ ಅಗತ್ಯವಿದೆ’: ಅಮಿತ್ ಶಾ
BREAKING NEWS : ಆಂಧ್ರ ಮಾಜಿ ಸಿಎಂ ‘ಚಂದ್ರಬಾಬು ನಾಯ್ಡು’ ರೋಡ್ ಶೋ ವೇಳೆ ಕಾಲ್ತುಳಿತ ; 7ಕ್ಕೂ ಹೆಚ್ಚು ಮಂದಿ ಸಾವು