ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊಲಂಬಿಯಾದ 2ನೇ ಅತಿದೊಡ್ಡ ನಗರ ಮೆಡೆಲಿನ್ ವಸತಿ ಪ್ರದೇಶದಲ್ಲಿ ಸಣ್ಣ ವಿಮಾನ ಅಪಘಾತ ಸಂಭವಿಸಿದೆ.
ಈ ಮಾಹಿತಿಯನ್ನ ಮೇಯರ್ ಡೇನಿಯಲ್ ಕ್ವಿಂಟೆರೊ ಹಂಚಿಕೊಂಡಿದ್ದು, ಕೊಲಂಬಿಯಾದ ಎರಡನೇ ಅತಿದೊಡ್ಡ ನಗರ ಮೆಡೆಲಿನ್ ನ ವಸತಿ ಪ್ರದೇಶಕ್ಕೆ ಸಣ್ಣ ವಿಮಾನವೊಂದು ಸೋಮವಾರ ಅಪ್ಪಳಿಸಿದೆ ಎಂದು ತಿಳಿಸಿದರು.
ಇನ್ನು “ಬೆಲೆನ್ ರೊಸಾಲೆಸ್ ವಲಯದಲ್ಲಿ ವಿಮಾನ ಅಪಘಾತ ಸಂಭವಿಸಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಸರ್ಕಾರದ ಸಂಪೂರ್ಣ ಸಾಮರ್ಥ್ಯವನ್ನು ಸಕ್ರಿಯಗೊಳಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
Small plane crashes into the residential area of Colombia's second-largest city Medellin, reports AFP citing mayor
— ANI (@ANI) November 21, 2022
BIGG NEWS : ‘ಚಿಲುಮೆ’ ವಿರುದ್ಧ ಕೇಸ್ : ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ