ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊಲರಾಡೊದ ಕೊಲೊರಾಡೋ ಸ್ಪ್ರಿಂಗ್ಸ್’ನಲ್ಲಿರುವ ನೈಟ್ ಕ್ಲಬ್’ನಲ್ಲಿ ಗುಂಡಿನ ದಾಳಿ ನಡೆದಿದ್ದು, ಇದ್ರಲ್ಲಿ ಐವರು ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಕೊಲರಾಡೋ ಸ್ಪ್ರಿಂಗ್ಸ್ ಲೆಫ್ಟಿನೆಂಟ್ ಪಮೇಲಾ ಕ್ಯಾಸ್ಟ್ರೊ ಅವರ ಪ್ರಕಾರ, ಶನಿವಾರ ಮಧ್ಯರಾತ್ರಿಯ ಮೊದಲು ಕ್ಲಬ್ ಕ್ಯೂನಲ್ಲಿ ನಡೆದ ಶೂಟೌಟ್ಗೆ ಸಂಬಂಧಿಸಿದಂತೆ ಪೊಲೀಸರು ಮೊದಲ ವರದಿಯನ್ನ ಸ್ವೀಕರಿಸಿದ್ದಾರೆ.
‘ಚುಮು..ಚುಮು’ ಚಳಿಯಲ್ಲಿರುವ ರಾಜ್ಯದ ಜನತೆಗೆ ಬಿಗ್ ಶಾಕ್ : ನ.22 ರಿಂದ ವರುಣನ ಆರ್ಭಟ |Rain Alert