ನವದೆಹಲಿ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರು ನ್ಯೂ ಪೊಲೀಸ್ ಲೈನ್ಸ್ ಕಿಂಗ್ಸ್ ವೇ ಕ್ಯಾಂಪ್ ಪಿಎಸ್ʼನಿಂದ ನಿರ್ಗಮಿಸಿದರು.
Delhi | Congress MP Rahul Gandhi, Party's Gen Secretary Priyanka Gandhi Vadra and other Congress leaders leave from New Police Lines Kingsway Camp PS
Congress leaders were detained by police during a protest against the Central government on price rise and unemployment in Delhi pic.twitter.com/uZvfJMhiIG
— ANI (@ANI) August 5, 2022
ದೆಹಲಿಯಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.