ನವದೆಹಲಿ : ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರನ್ನ ಜಿ20 ಶೃಂಗಸಭೆಗೆ ಷರ್ಪಾ ಆಗಿ ನೇಮಕ ಮಾಡಲು ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ.
Piyush Goel to give up the position as Sherpa of G 20 , Amitabh Kant to be the new Sherpa. With the G-20 presidency coming to India, a full-time Sherpa is required who would be needed to devote a lot of time to meetings that will be held in different parts of the country pic.twitter.com/N00C2zAZ2y
— ANI (@ANI) July 7, 2022
ಅದ್ರಂತೆ, ಜಿ20ರ ಷರ್ಪಾ ಸ್ಥಾನವನ್ನ ಪಿಯೂಷ್ ಗೋಯಲ್ ತ್ಯಜಿಸಲಿದ್ದು, ಅಮಿತಾಬ್ ಕಾಂತ್ ಹೊಸ ಷರ್ಪಾ ಆಗಲಿದ್ದಾರೆ. ಅಂದ್ಹಾಗೆ, ಜಿ-20 ಅಧ್ಯಕ್ಷ ಸ್ಥಾನವು ಭಾರತಕ್ಕೆ ಬರುತ್ತಿರುವುದರಿಂದ, ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸಭೆಗಳಿಗೆ ಹೆಚ್ಚಿನ ಸಮಯವನ್ನ ಮೀಸಲಿಡಲು ಪೂರ್ಣ ಸಮಯದ ಷರ್ಪಾ ಅಗತ್ಯವಿದೆ.