ಕೆಎನ್ಎನ್ಡಿಜಿಟಲ್ ಡೆಸ್ಕ್ : ಗಾಯಕ ಸಿಧು ಮೂಸೆವಾಲಾ ಅವ್ರ ತಂದೆಗೆ ಕೊಲೆ ಬೆದರಿಕೆ ಬಂದಿದ್ದು, ಮುಂದಿನ ಟಾರ್ಗೆಟ್ ನೀವೇ ಎಂದು ಹೇಳಲಾಗಿದೆ.
ಸಿಧು ಮೂಸೆವಾಲಾ ಅವರ ತಂದೆಗೆ ಪೋಸ್ಟ್ ಮೂಲಕ ಬೆದರಿಕೆ ಹಾಕಲಾಗಿದ್ದು, ಆ ಬೆದರಿಕೆಯಲ್ಲಿ “ಮುಂದಿನ ಸಂಖ್ಯೆ ಬಾಪು ಅವರಿಗೆ ಸೇರಿದೆ” ಎಂದಿದೆ.
ಸಿಧು ಮೂಸ್ವಾಲಾ ಅವರ ತಂದೆಯ ಪ್ರಕಾರ, ಗಾಯಕನ ಕೆಲವು ಸ್ನೇಹಿತರು ಇನ್ಸ್ಟಾಗ್ರಾಮ್ನಲ್ಲಿ ಪಾಕಿಸ್ತಾನದಿಂದ ಪೋಸ್ಟ್ ಮಾಡಲಾಗಿದೆ ಎಂದಿದ್ದು, ಇದೇ ಪೋಸ್ಟ್ʼನಲ್ಲಿ ಈ ಬೆದರಿಕೆ ಹಾಕಲಾಗಿದೆ. ಇನ್ನು ಈ ಬಗ್ಗೆ ಮುಸೆವಾಲಾ ತಂದೆ ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.