ಚಮೋಲಿ : ಟಾಟಾ ಬೊಲೆರೊ ಮ್ಯಾಕ್ಸ್ ಕಾರು 700 ಮೀಟರ್ ಆಳದ ಕಮರಿಗೆ ಬಿದ್ದ ಘಟನೆ ಉತ್ತರಾಖಂಡದ ಚಮೋಲಿಯಲ್ಲಿ ಶುಕ್ರವಾರ ನಡೆದಿದೆ. ಈ ಅಪಘಾತದಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಚಮೋಲಿ ಜಿಲ್ಲೆಯ ಜೋಶಿಮಠ್ ಬ್ಲಾಕ್’ನಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆ ವರದಿಯಾದ ತಕ್ಷಣ, ಎಸ್ಡಿಆರ್ಎಫ್ ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಸ್ಥಳೀಯ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಯೋಜನೆ ಜೂನ್ 2025 ರೊಳಗೆ 175 ಕಿ.ಮೀ ಟ್ರ್ಯಾಕ್ ಪೂರ್ಣ – BMRC ಎಂಡಿ
BIGG NEWS : ನಾಳೆ, ನಾಡಿದ್ದು ‘DCET’ ಮತ್ತು ‘PGCET’ ಪರೀಕ್ಷೆ : ವಿಜಯಪುರದಲ್ಲಿ ‘ನಿಷೇಧಾಜ್ಞೆ’ ಜಾರಿ