ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದ ಸ್ಟಾರ್ ಪ್ಯಾಡ್ಲರ್ ಮಣಿಕಾ ಬಾತ್ರಾ ಶನಿವಾರ ಏಷ್ಯನ್ ಕಪ್ ಟೇಬಲ್ ಟೆನಿಸ್ 2022ರ ಕಂಚಿನ ಪದಕದ ಪಂದ್ಯದಲ್ಲಿ ವಿಶ್ವದ 6ನೇ ಶ್ರೇಯಾಂಕಿತೆ ಹಿನಾ ಹಯಾಟಾ ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಬಾತ್ರಾ 6 ಪಂದ್ಯಗಳಲ್ಲಿ ಹಯಾಟಾ ಅವರನ್ನು 4-2 ಅಂತರದಿಂದ ಸೋಲಿಸಿ ಪಂದ್ಯಾವಳಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Manika Batra creates history by becoming the first ever Indian female paddler to win a medal at Asian Cup Table Tennis Tennis tournament. She won a Bronze medal in style by beating World No. 6 & 3 time Asian Champion Hina Hayata 4-2 in Bronze medal bout. pic.twitter.com/WCsJ44XRy7
— ANI (@ANI) November 19, 2022
BIGG NEWS: ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ: ರಮೇಶ್ ಜಾರಕಿಹೊಳಿ ಸ್ಪಷ್ಟನೆ
BREAKING NEWS: ರಷ್ಯಾ ಸಖಾಲಿನ್ ದ್ವೀಪದ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟ : 9 ಮಂದಿ ಸಾವು| Gas Explosion
‘Voter ID’ ಮತ್ತು ‘Aadhaar Card’ ಸಂಬಂಧಿಸಿದ ಈ ಕೆಲಸ ತಕ್ಷಣ ಮುಗಿಸಿ, ಇಲ್ಲದಿದ್ರೆ ಸಮಸ್ಯೆಯಾಗ್ಬೋದು