ಮಂಡ್ಯ : ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
BIG NEWS: ಅಯೋಧ್ಯೆ ʻರಾಮ ಮಂದಿರʼ ನಿರ್ಮಾಣಕ್ಕೆ 1800 ಕೋಟಿ ರೂ. ವೆಚ್ಚ: ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ
ಮಂಡ್ಯ ಪಶ್ಚಿಮ ವಿಭಾಗದ ಠಾಣೆ ಪೊಲೀಸರು ಇಂದು ಬಿಜೆಪಿ ಮುಖಂಡ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಡ್ಜ್ ನಲ್ಲಿ ಚಿತ್ರೀಕರಣ ಮಾಡಿದ್ದ ಜಯಸಿಂಹ ಎಂಬುವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣ ಸಂಬಂಧ ಈವರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಲಾಡ್ಜ್ನಲ್ಲಿ ಯುವತಿ ಜೊತೆ ಜಗನ್ನಾಥ್ ಶೆಟ್ಟಿ ಇದ್ದ ವೇಳೆ ಲಾಡ್ಜ್ಗೆ ಏಕಾಏಕಿ ಸಲ್ಮಾ ಅ್ಯಂಡ್ ಗ್ಯಾಂಗ್ ನುಗ್ಗಿ, ಹಲ್ಲೆ ಮಾಡಿದ್ದರು.
BIGG BREAKING NEWS : `PSI’ ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್ : 15 ಲಕ್ಷ ರೂ. ಹಣ ವಾಪಸ್ ಕೊಟ್ಟ ಶಾಸಕ!