ಲಂಡನ್: ಟ್ರಸ್ ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್ʼನಲ್ಲಿ ಭಾರತ ಮೂಲದ ರಿಷಿ ಸುನಕ್ ಹಿಂದಿಕ್ಕೆ 47 ವರ್ಷದ ಲಿಜ್ ಗೆಲುವು ಸಾಧಿಸಿದ್ದು, ಬ್ರಿಟನ್ ದೇಶದ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಅಂದ್ಹಾಗೆ, ಚುನಾವಣಾ ಫಲಿತಾಂಶ ಪ್ರಕಟವಾಗುವ ಕೆಲವೇ ಗಂಟೆಗಳ ಮೊದಲು ಮಾತನಾಡಿದ ರಿಷಿ ಸುನಕ್, “ನಾನು ಈ ಸ್ಪರ್ಧೆಯಲ್ಲಿ ಸೋತ್ರೆ ಮುಂದಿನ ಸರ್ಕಾರವನ್ನ ಬೆಂಬಲಿಸುವುದನ್ನ ಮುಂದುವರಿಸ್ತೇನೆ. ಅದ್ರಂತೆ, ಸಂಸದನಾಗಿ ಮುಂದುವರಿಯುತ್ತಾ ನನ್ನ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.
Liz Truss wins Conservative party race, set to become new British PM
Read @ANI Story | https://t.co/rRIGmZVPxl#UKPMRace #UKPM #LizTruss #RishiSunak pic.twitter.com/SBBtaJ4q04
— ANI Digital (@ani_digital) September 5, 2022