ಕೆಎನ್ಎನ್ಡಿಜಿಟಲ್ ಡೆಸ್ಕ್ : ಖ್ಯಾತ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಕುಷ್ಬೂ ಅವರ ಮನೆಯಲ್ಲಿ ಭಾರೀ ದುರಂತ ನಡೆದಿದೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವ್ರ ಸಹೋದರ ಅಬ್ದುಲ್ಲಾ ಖಾನ್ ನಿಧನರಾಗಿದ್ದಾರೆ. ಇದರಿಂದಾಗಿ ಖುಷ್ಬೂ ಕುಟುಂಬ ಶೋಕದಲ್ಲಿ ಮುಳುಗಿದೆ.
ಅಣ್ಣನ ಯಾತ್ರೆ ಇಂದಿಗೆ ಮುಗಿಯಿತು. ಆದ್ರೆ ಅವರ ಪ್ರೀತಿ ಮತ್ತು ಮಾರ್ಗದರ್ಶನ ಸದಾ ನನ್ನೊಂದಿಗಿರುತ್ತದೆ. ತನ್ನ ಸಹೋದರನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಹೇಳುವ ಮೂಲಕ ಖುಷ್ಬೂ ತಮ್ಮ ದುಃಖವನ್ನ ವ್ಯಕ್ತಪಡಿಸಿದ್ದಾರೆ. ಅಣ್ಣ ಹೇಳಿದ ಹಾಗೆ ಬದುಕಿನ ಪಯಣವನ್ನ ದೇವರು ನಿರ್ಧರಿಸುತ್ತಾನೆ. ನಾನು ಅವನೊಂದಿಗೆ ಶಾಶ್ವತವಾಗಿ ಸಂತೋಷವಾಗಿರಲು ಬಯಸುತ್ತೇನೆ” ಎಂದು ಖುಷ್ಬೂ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ವಿದಾಯ ಹೇಳುವ ಸಮಯ ಬಂದಿದೆ ಎಂದು ಸಹೋದರನೊಂದಿಗೆ ಇರುವ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
#NewProfilePic Will miss you everyday Bhaijaan
. Finally you are at peace. Rest well. 💔💔💔💔 pic.twitter.com/vHVRSOwosc— KhushbuSundar (@khushsundar) December 17, 2022
BREAKING NEWS: ರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿ ‘ನಿಖಿಲ್ ಕುಮಾರಸ್ವಾಮಿ’ ಘೋಷಣೆ | JDS Nikhil Kumaraswamy
ದಿಢೀರ್ ತೂಕ ಇಳಿಸಬೇಕೆ? ಕಾಮಕಸ್ತೂರಿ ಬೀಜದ ಈ ವಿಧಾನ ಅನುಸರಿಸಿ, ನಿರ್ಲಕ್ಷ್ಯಿಸದಿರಿ | Weight loss tips