ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಕೇಂದ್ರ ಕಚೇರಿ, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಶುಕ್ರವಾರ ಜಂಟಿಯಾಗಿ ಹೈಪರ್ಸಾನಿಕ್ ವಾಹನ ಪ್ರಯೋಗಗಳನ್ನು ನಡೆಸಿದವು. “ಪ್ರಯೋಗಗಳು ಅಗತ್ಯವಿರುವ ಎಲ್ಲಾ ನಿಯತಾಂಕಗಳನ್ನ ಸಾಧಿಸಿವೆ ಮತ್ತು ಹೈಪರ್ಸಾನಿಕ್ ವಾಹನ ಸಾಮರ್ಥ್ಯವನ್ನ ಪ್ರದರ್ಶಿಸಿವೆ” ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಹೈಪರ್ಸಾನಿಕ್ ವಾಹನವು ಶಬ್ದದ ವೇಗಕ್ಕಿಂತ ಕನಿಷ್ಠ ನಾಲ್ಕು ಪಟ್ಟು ವೇಗವಾಗಿ ಚಲಿಸುವ ಅಥವಾ ಮ್ಯಾಕ್ 4 ಗಿಂತ ಹೆಚ್ಚು ಚಲಿಸುವ ವಾಹನವಾಗಿದೆ. ಹೈಪರ್ಸಾನಿಕ್ ವಾಹನವು ವಿಮಾನ, ಕ್ಷಿಪಣಿ ಅಥವಾ ಬಾಹ್ಯಾಕಾಶ ನೌಕೆಯಾಗಿರಬಹುದು.
Indian Space Research Organisation (ISRO) and Headquarters, Integrated Defence Staff have jointly conducted hypersonic vehicle trials. The trials achieved all required parameters and demonstrated hypersonic vehicle capability: ISRO pic.twitter.com/V2WYbNFtM1
— ANI (@ANI) December 9, 2022
BIG NEWS: ‘ರಾಜ್ಯ ಧಾರ್ಮಿಕ ಪರಿಷತ್’ನಿಂದ ‘ದೇಗುಲ’ಗಳಲ್ಲಿನ ‘ದೀವಟಿಗೆ ಸಲಾಂ’ ನಿಷೇಧ