ಬೆಂಗಳೂರು ಗ್ರಾಮಾಂತರ : ಒಂದೂವರೆ ವರ್ಷದ ಮಗುವಿನ ಜೊತೆಗೆ ಕೆರೆಗೆ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಲ್ಕುಂಟೆ ಅಗ್ರಹಾರ ಗ್ರಾಮದ ಶ್ವೇತ (24), ಒಂದೂವರೆ ವರ್ಷದ ಮಗು ಯಕ್ಷಿತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2 ವರ್ಷದ ಹಿಂದೆ ರಾಕೇಶ್ ಎಂಬಾತನನ್ನು ಮದುವೆಯಾಗಿದ್ದ ಶ್ವೇತ, ಪತಿ ರಾಕೇಶ್ ಅಕ್ರಮ ಸಂಬಂಧ, ವರದಕ್ಷಿಣೆ ಕಿರಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜನ್ಮಜನ್ಮಾಂತರಗಳ ಪಾಪ ಶಾಪಕರ್ಮ ಗಳ ಪರಿಹಾರಕ್ಕೆ ತುಳಸಿ ಗಿಡದ ಮಣ್ಣಿನಿಂದ ಈ ಪ್ರಯೋಗ ಮಾಡಿ ಸಾಕು ಶಾಪಗಳಿಂದ ಮುಕ್ತಿ?