ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಾಮನ್ವೆಲ್ತ್ ಗೇಮ್ಸ್ʼನಲ್ಲಿ ಭಾರತಕ್ಕೆ ಮತ್ತೊಂದು ಪದಕ ದಕ್ಕಿದ್ದು, ಕುಸ್ತಿಪಟು ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ
ಕಂಚು ಗೆಲ್ಲಲು ಸಮಯ ವ್ಯರ್ಥ ಮಾಡದ ಪೂಜಾ, ಸ್ಕಾಟಿಷ್ ಕುಸ್ತಿಪಟು ಆರಂಭಿಕ ಮುನ್ನಡೆ ಪಡೆದ್ರೂ ತಕ್ಷಣವೇ ಪುಟಿದೇಳಿದ್ದರು. ಇನ್ನು ತಾಂತ್ರಿಕ ಶ್ರೇಷ್ಠತೆಯ ಮೇಲೆ 12-2 ಗೆಲುವಿನೊಂದಿಗೆ ಕಂಚಿನ ಪದಕವನ್ನು ಗೆದ್ದರು.
CWG 2022: Jaismine Lamboriya clinches bronze in Women's Lightweight category
Read @ANI Story | https://t.co/xI7bdknpx7#CWG2022 #JaismineLamboriya #Bronzemedal pic.twitter.com/O7NnjKv19B
— ANI Digital (@ani_digital) August 6, 2022