ಕೆಎನ್ಎನ್ಡಿಜಿಟಲ್ ಡೆಸ್ಕ್ : ಬರ್ಮಿಂಗ್ಹ್ಯಾಮ್ನಲ್ಲಿ ಭಾನುವಾರ ನಡೆದ ಕಾಮನ್ವೆಲ್ತ್ ಗೇಮ್ಸ್ʼನಲ್ಲಿ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯು ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನದೊಂದಿಗೆ ಮುಕ್ತಾಯಗೊಂಡಿತು, ಎಲ್ಡೋಸ್ ಪಾಲ್ ಚಿನ್ನದ ಪದಕ ಮತ್ತು ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕ ಗೆದ್ದರು.
ಪಾಲ್ ಅವರ ರಾಜ್ಯ ಸಹ ಆಟಗಾರ ಅಬ್ದುಲ್ಲಾ ಅಬೂಬಕ್ಕರ್ ತಮ್ಮ ಐದನೇ ಪ್ರಯತ್ನದಲ್ಲಿ 12.02ಮೀಟರ್ ಜಿಗಿತದೊಂದಿಗೆ ಬೆಳ್ಳಿ ಗೆದ್ದರು. ಇನ್ನು ಬರ್ಮುಡಾದ ಜಾಹ್-ನ್ಹಾಯ್ ಪೆರಿಂಚೀಫ್ 16.92 ಮೀಟರ್ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದರು.