ನವದೆಹಲಿ : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆ ದೆಹಲಿಯ ಸಂಸತ್ ಭವನದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದಾರೆ. ಈ ಸಭೆಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಭಾಗಿಯಾಗಿದ್ದಾರೆ.
Union Home Minister Amit Shah chairs a meeting regarding the Maharashtra-Karnataka border dispute where Maharashtra CM Eknath Shinde along with Deputy CM Devendra Fadnavis and Karnataka CM Basavaraj Bommai along with Karnataka Home Minister Araga Jnanendra were present pic.twitter.com/iwJKX6wFHj
— ANI (@ANI) December 14, 2022
BIGG NEWS : ‘ಸಲಿಂಗ ವಿವಾಹ’ಕ್ಕೆ ಮಾನ್ಯತೆ ಕೋರಿ ‘ಸುಪ್ರೀಂಕೋರ್ಟ್’ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ
ಶಿವಮೊಗ್ಗ: ಡಿ.16ರಂದು ‘ಸೊರಬ ತಾಲೂಕಿ’ನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BIGG NEWS : ಕೇಂದ್ರ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ ; ಸಚಿವ ಜಿತೇಂದ್ರ ಸಿಂಗ್ ಮಹತ್ವದ ಮಾಹಿತಿ