ವಿಜಯಪುರ : ಭಾರೀ ಮಳೆಯಿಂದಾಗಿ ಡೋಣಿ ನದಿ ಪ್ರವಾಹದಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿ ಸೇತುವೆಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿದೆ.
BIG NEWS : ಚೀನಾದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವ ʻವೈದ್ಯಕೀಯ ವಿದ್ಯಾರ್ಥಿʼಗಳಿಗೆ ಭಾರತ ಸಲಹೆ…?
ಡೋಣಿ ನದಿ ಪ್ರವಾಹದಿಂದ ಸೇತುವೆ ಮುಳುಗಡೆಯಾಗಿದ್ದು, ಹಳೇ ಸೇತುವೆ ಮೇಲೆ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಇದೀಗ ಹಳೇ ಸೇತುವೆಯೂ ಜಲಾವೃತ ಹಿನ್ನೆಲೆಯಲ್ಲಿ ಮನಗೂಳಿ-ದೇವಾವುರು ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಡೋಣಿ ನದಿ ಪ್ರವಾಹದಿಂದ ವಿಜಯಪುರ-ತಾಳಿಕೋಟೆ, ಯಾದಗಿರಿ-ರಾಯಚೂರು ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ.