ನವದೆಹಲಿ : ತರಬೇತುದಾರರ ಅನುಪಸ್ಥಿತಿಯಿಂದಾಗಿ ತನಗೆ ಮಾನಸಿಕ ಕಿರುಕುಳವಾಗಿದೆ ಎಂದು ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಟ್ವಿಟ್ಟರ್ನಲ್ಲಿ ತಮ್ಮ ಹತಾಶೆಯನ್ನ ವ್ಯಕ್ತಪಡಿಸಿದ ನಂತ್ರ ಅವ್ರ ಕೋಚ್ಗಳಲ್ಲಿ ಒಬ್ಬರಾದ ಸಂಧ್ಯಾ ಗುರುಂಗ್ ಅವ್ರು ಮಂಗಳವಾರ ಅಂತಿಮವಾಗಿ ಸಿಡಬ್ಲ್ಯುಜಿಗೆ ಮಾನ್ಯತೆ ಪಡೆದ್ದಾರೆ.
ಈ ಕುರಿತು ಸ್ವತಃ ಸಂಧ್ಯಾ ಗುರುಂಗ್ ಮಾಹಿತಿ ನೀಡಿದ್ದು, “ನಾನು 2022ರ ಕಾಮನ್ವೆಲ್ತ್ ಗೇಮ್ಸ್ಗೆ ಮಾನ್ಯತೆ ಪಡೆದಿದ್ದೇನೆ” ಎಂದು ತಿಳಿಸಿದರು.
ಅಂದ್ಹಾಗೆ, ಸೋಮವಾರ ಲವ್ಲಿನಾ ಅವರ ಟ್ವೀಟ್ ಹೆಚ್ಚು ಪರಿಣಾಮ ಬೀರಿದ್ದು, ಕ್ರೀಡಾ ಇಲಾಖೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಅವರ ಟ್ವೀಟ್ ಮತ್ತು ಪೋಸ್ಟ್ ಹಂಚಿಕೊಂಡಿದೆ.
Boxer Lovlina Borgohain's coach Sandhya Gurung gets the accreditation for #CommonwealthGames 2022
"I have received the accreditation for Commonwealth Games 2022," says coach Sandhya Gurung to ANI
(File photo) pic.twitter.com/zCQoLe2rQi
— ANI (@ANI) July 26, 2022