ಭಾಗಲ್ಪುರ್: ಬಿಹಾರದ ಭಾಗಲ್ಪುರದಲ್ಲಿ ದೋಣಿ ಅಪಘಾತ ಸಂಭವಿಸಿದ್ದು, ಬುಧವಾರ ಸಂಜೆ ಗಂಗಾ ನದಿಯಲ್ಲಿ ದೋಣಿಯೊಂದು ಮುಳುಗಿದೆ. ಹಡಗಿನಲ್ಲಿ ಸುಮಾರು 12 ರಿಂದ 15 ಜನರಿದ್ದು, ನಾಲ್ಕು ಜನರ ಶವ ಪತ್ತೆಯಾಗಿದೆ. ಇನ್ನು ಒರ್ವ ಮಹಿಳೆಯನ್ನ ರಕ್ಷಿಸಲಾಗಿದ್ದು, ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ನದಿಯಲ್ಲಿ ಮುಳುಗಿದ ಉಳಿದ ಜನರಿಗಾಗಿ ಎಸ್ಡಿಆರ್ಎಫ್ ತಂಡವು ಹುಡುಕಾಟ ನಡೆಸುತ್ತಿದ್ದು, ನಾಲ್ಕು ಶವಗಳಲ್ಲಿ ಇಬ್ಬರು ಮಕ್ಕಳು ಮತ್ತು ಅವರ ತಾಯಿ ಸೇರಿದಂತೆ ಒಂದು ಕುಟುಂಬದ ಮೂವರು ಸದಸ್ಯರು ಸೇರಿದ್ದಾರೆ. ಗೋಪಾಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಬಲಿಯಾ ಧಾರ್ ಬಳಿ ಈ ಘಟನೆ ನಡೆದಿದೆ.
‘ರಿಷಿ ಸುನಕ್’ ಬದಲು ‘ರಶೀದ್ ಸನೂಕ್’ ಎಂದ ಅಮೆರಿಕಾ ಅಧ್ಯಕ್ಷ ; ಬೈಡನ್ ಎಡವಟ್ಟಿಗೆ ನೆಟ್ಟಿಗರಿಂದ ಕ್ಲಾಸ್
ನೆಟ್ಟಿಗರೇ ಗಮನಿಸಿ ; ಫೆ.7ರಿಂದ ಈ ಕಂಪ್ಯೂಟರ್ಗಳಲ್ಲಿ ‘Google Chrome’ ವರ್ಕ್ ಆಗೋಲ್ಲ
ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿ: ಮುಚ್ಚಿಟ್ಟ ಆರಕ್ಷಕರಿಗೆ ಬಿಗ್ ಶಾಕ್ ಕೊಟ್ಟ ಗ್ರಾಮಸ್ಥರು