ಕೆಎನ್ಎನ್ಡಿಜಿಟಲ್ ಡೆಸ್ಕ್ : ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ಇಂದು ಆರಂಭವಾದ ಏಷ್ಯಾ ಕಪ್ ಟೇಬಲ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ಫೈನಲ್ ಸುತ್ತಿನಲ್ಲಿ ಭಾರತದ ಮಣಿಕಾ ಪಾತ್ರಾ ಗೆಲುವು ಸಾಧಿಸಿದ್ದಾರೆ.
ಇದರೊಂದಿಗೆ ಮಣಿಕಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಏಷ್ಯಾ ಕಪ್ ಟೇಬಲ್ ಟೆನಿಸ್ ಪಂದ್ಯಾವಳಿಯು ಪ್ರಿ-ಕ್ವಾರ್ಟರ್ ಫೈನಲ್’ನಿಂದ ನೇರವಾಗಿ ಪ್ರಾರಂಭವಾಯಿತು ಅನ್ನೋದನ್ನ ಗಮನಿಸಬೇಕು.
ಅವರು ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ ಚೀನಾದ ವಾಂಗ್ ಯಿದಿ ಅವರನ್ನು ಎದುರಿಸಿದರು. ರೋಚಕವಾಗಿ ನಡೆದ ಪಂದ್ಯದಲ್ಲಿ ವಿಶ್ವದ 44ನೇ ಶ್ರೇಯಾಂಕದ ಮಣಿಕಾ ಪಾತ್ರಾ 4-3 ಅಂತರದಲ್ಲಿ ಜಯ ಸಾಧಿಸಿದರು.
MANIKA UPSETS WR 7 CHEN XINGTONG 🏓
Manika Batra(#44) upsets 4th seed 🇨🇳Chen Xingtong (#7) in 7 sets thriller(4-3) in R16 of TT Asia Cup!
One of the biggest wins in Manika's Career!
Set Score:8-11,11-9,11-6,11-6,9-11,8-11,11-9
QF vs winner of 🇹🇭Sawettabut vs 🇹🇼Chen pic.twitter.com/13ORZfY9wX
— SPORTS ARENA🇮🇳 (@SportsArena1234) November 17, 2022
HEALTH TIPS: ಚಳಿಗಾಲದಲ್ಲಿ ‘ಮೂಲಂಗಿ’ ಸೇವಿಸುವುದರಿಂದ ಈ 5 ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು| Radish Benefits
ನವಜಾತ ಶಿಶುವಿನ ಪೋಷಕರಿಗೆ ಮಹತ್ವದ ಮಾಹಿತಿ: ನಿಮ್ಮ ಮಗುವಿನ ಆಧಾರ್ ಪಡೆಯಲು ಈ ಕೂಡಲೇ ಈ ಕೆಲಸ ಮಾಡಿ