ಕೆಎನ್ಎನ್ಡಿಜಿಟಲ್ ಡೆಸ್ಕ್ : ಬೆಲೆ ಏರಿಕೆಯಿಂದ ಕೆಂಗಟ್ಟಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಮದರ್ ಡೈರಿ ತನ್ನ ಹಾಲಿನ ದರವನ್ನ ಹೆಚ್ಚಿಸಿದೆ.
ಅದ್ರಂತೆ, ಪೂರ್ಣ ಕೆನೆ ಹಾಲಿನ ಬೆಲೆ ಪ್ರತಿ ಲೀಟರ್ಗೆ 63 ರೂಪಾಯಿಗಳಿಂದ 64 ರೂಪಾಯಿಗೆ ಏರಿದೆ. ಟೋಕನ್ ಹಾಲಿನ ಬೆಲೆ ಪ್ರತಿ ಲೀಟರ್’ಗೆ 48 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ.
ಈ ಕುರಿತು ಮದರ್ ಡೈರಿ ವಕ್ತಾರರು ಮಾಹಿತಿ ನೀಡಿದ್ದು, ಪೂರ್ಣ ಕೆನೆ ಹಾಲಿನ ಬೆಲೆ ಪ್ರತಿ ಲೀಟರ್ಗೆ 63 ರೂಪಾಯಿಗಳಿಂದ 64 ರೂಪಾಯಿಗೆ ಏರಿದೆ. ಟೋಕನ್ ಹಾಲಿನ ಬೆಲೆ ಪ್ರತಿ ಲೀಟರ್’ಗೆ 48 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ. ಪೂರ್ಣ ಕೆನೆ ಹಾಲಿನ 500 ಎಂಎಲ್ ಪ್ಯಾಕ್ಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗಿಲ್ಲ” ಎಂದಿದ್ದಾರೆ.
The price of full cream milk has increased from Rs 63 per litre to Rs 64 per litre; the price of token milk increased from Rs 48 per litre to Rs 50 per litre. No revision in price of 500ml packs of full cream milk: Spokesperson, Mother Dairy pic.twitter.com/NcLBLNVyUz
— ANI (@ANI) November 20, 2022
ಅಕ್ರಮ ‘ವೋಟರ್ ಐಡಿ’ ಕೇಸ್ : ನಾಳೆ ಬಿಜೆಪಿ ವಿರುದ್ಧ ಪ್ರತಿಭಟನೆ, ನಾಡಿದ್ದು ಚುನಾವಣಾ ಆಯೋಗಕ್ಕೆ ದೂರು ಎಂದ ಹೆಚ್ಡಿಕೆ
ಶಿವಮೊಗ್ಗ: ನ.22ರಂದು ಸೊರಬ ತಾಲೂಕಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
BREAKING NEWS : ‘ಶಂಕಿತ ಉಗ್ರನಿಂದ ಬೇರೆ ಕಡೆ ಬಾಂಬ್ ಸ್ಪೋಟಿಸಲು ಸಂಚು ’ : ಎಡಿಜಿಪಿ ಅಲೋಕ್ ಕುಮಾರ್