ಬೆಂಗಳೂರು : ಕೆಲ ದಿನಗಳ ಹಿಂದೆ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ 108 ಆ್ಯಂಬುಲೆನ್ಸ್ ಸೇವೆ ಇದೀಗ ಸಿಬ್ಬಂದಿ ಕೊರೆಯಿಂದಾಗಿ ಮತ್ತೆ ಸ್ಥಗಿತಗೊಂಡಿದೆ. ರೋಗಿಗಳು ಪರದಾಡುವಂತಾಗಿದೆ.
BIG NEWS : ʻದ್ವೇಷ ಭಾಷಣಗಳು ಇಡೀ ದೇಶದ ವಾತಾವರಣವನ್ನೇ ಹಾಳು ಮಾಡುತ್ತಿವೆʼ: ಸುಪ್ರೀಂ ಕೋರ್ಟ್
ಹೌದು, ಈಗ ಸಿಬ್ಬಂದಿ ಕೊರತೆಯಿಂದ ಸಿಗದ 108 ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿದೆ. 108 ಕ್ಕೆ ಕರೆ ಮಾಡಿದ್ರೆ ಯಾರೂ ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ಅನೇಕ ಜಿಲ್ಲೆಗಳಲ್ಲಿ ರೋಗಿಗಳು ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆ ಕಂಡುಬಂದಿದೆ.
ವೇತನ ನೀಡದಿದ್ದಕ್ಕೆ 108 ಆ್ಯಂಬುಲೆನ್ಸ್ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ ಹೀಗಾಗಿ ಸಿಬ್ಬಂದಿ ಕೊರತೆಯಿಂದಾಗಿ 108 ಸೇವೆಯಲ್ಲಿ ಮತ್ತೆ ಸ್ಥಗಿತವಾಗಿದೆ ಎನ್ನಲಾಗಿದೆ.
BIGG NEWS : ಹೆಣ್ಮಕ್ಕಳು ಶೈಕ್ಷಣಿಕವಾಗಿ ಸದೃಢವಾಗಲು ಸುಕನ್ಯಾ ಸಮೃದ್ಧಿ ಯೋಜನೆ ಸಹಕಾರಿ : ಸಂಸದ ಸಂಗಣ್ಣ ಕರಡಿ