ರಾಮನಗರ : ರಾಮನಗರ ಜಿಲ್ಲೆ ಕಾಡಶಿವನಹಳ್ಳಿಯಲ್ಲಿ ನಾಡಬಂದೂಕು ಮಿಸ್ ಫೈರ್ ಆಗಿ 7 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
BREAKING NEWS : ಪೊಲೀಸ್ ಸರ್ಪಗಾವಲಿನಲ್ಲಿ ಶ್ರವಣೂರು ಗ್ರಾಮದಲ್ಲಿ `ಸಂಗೊಳ್ಳಿ ರಾಯಣ್ಣ’ ವೃತ್ತ ತೆರವು
ರಾಮನಗರ ಜಿಲ್ಲೆಯ ಕಾಡಶಿವನಹಳ್ಳಿಯಲ್ಲಿ ತೋಟದ ಮನೆಯಲ್ಲಿ ನಾಡಬಂದೂಕು ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಬಾಲಕನ ಸಹೋದರ ಮಿಸ್ ಫೈರಿಂಗ್ ನಿಂದ 7 ವರ್ಷದ ಬಾಲಕ ಶಮಾ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಕಾಡಶಿವನಹಳ್ಳಿ ಗ್ರಾಮದ ಮಲ್ಲೇಶ ಎಂಬುವರು ಜಮೀನಿನಲ್ಲಿ ಕೆಲಸಕ್ಕೆ ಬಂದಿದ್ದ ಅಮಿನುಲ್ಲಾ. ಸಮ್ ಸೂನ್ ದಂಪತಿಯ ಪುತ್ರರಾದ 16 ವರ್ಷದ ಸಾಜಿದ್ ತನ್ನ ಸಹೋದರ 7 ವರ್ಷದ ಶಮಾ ಮೇಲೆ ಮಿಸ್ ಫೈರಿಂಗ್ ಮಾಡಿದ ಪರಿಣಾಮ ಶಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸುರಕ್ಷತಾ ನಿಯಮ ಪಾಲಿಸಿದ ಮಾಲೀಕ ಹಾಗೂ ಸಾಜೀದ್ ನನ್ನು ಪೊಲೀಸರು ಬಂಧಿಸಿದ್ದು, ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ಗಡಿ ಗದ್ದಲದ ನಡುವೆಯೂ ನಾಳೆ ಬೆಳಗಾವಿಯಲ್ಲಿ `ಮಹಾ ಮೇಳಾವ್’ : `ಮಹಾ’ ಸಂಸದ ಮಾನೆ ಭಾಗಿ!