ನವದೆಹಲಿ : ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) 2024 ರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ (NEET PG) 2024ರ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಪ್ರಕಟಣೆಯ ಪ್ರಕಾರ, ನೀಟ್ ಪಿಜಿ 2024 ಅನ್ನು ಈಗ ಜುಲೈ 7, 2024 ರಂದು ನಡೆಸಲಾಗುವುದು ಮತ್ತು ನೀಟ್-ಪಿಜಿ 2024 ಗೆ ಹಾಜರಾಗಲು ಅರ್ಹತೆಯ ಕಟ್ ಆಫ್ ದಿನಾಂಕವನ್ನು 2024 ರ ಆಗಸ್ಟ್ 15 ಕ್ಕೆ ನಿಗದಿಪಡಿಸಲಾಗಿದೆ. ಈ ಮೊದಲು ಪರೀಕ್ಷೆಗಳನ್ನು ಮಾರ್ಚ್ 3, 2024 ರಂದು ನಡೆಸಬೇಕಿತ್ತು.
ಅಧಿಕೃತ ನೋಟಿಸ್ನಲ್ಲಿ, ಈ ಹಿಂದೆ ತಾತ್ಕಾಲಿಕವಾಗಿ ಮಾರ್ಚ್ 3, 2024 ರಂದು ನಡೆಯಬೇಕಿದ್ದ ನೀಟ್-ಪಿಜಿ 2024 ಪರೀಕ್ಷೆಯನ್ನ ಮರು ನಿಗದಿಪಡಿಸಲಾಗಿದೆ” ಎಂದು ತಿಳಿಸಿದೆ.
Hello !!#NEETPG Aspirants & #Doctors
🚨 The NEET-PG Exam for 2024 Session i.e #NEETPG2024 will be held on 7th July, 2024.
The Internship Completion Criteria will be 15th August 2024.#NEETPG #NEETPG2024 #MBBS #neetpg2024 #neetpgrevision pic.twitter.com/TCkwEbsl6W
— NEETPG 2024 (@NEETPG2024) January 9, 2024
ಮಲ ಹೊರುವ ಪದ್ಧತಿ ನಿಷೇಧವಿದ್ದರೂ ಜೀವಂತವಾಗಿದೆ:ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
BREAKING : ಸಿಎ ಅಂತಿಮ, ಮಧ್ಯಂತರ ಪರೀಕ್ಷೆ ಫಲಿತಾಂಶ ಪ್ರಕಟ ; ಜೈಪುರದ ‘ಮಧುರ್ ಜೈನ್’ಗೆ ಮೊದಲ ಸ್ಥಾನ