ಛತ್ತೀಸ್‌ಗಢ : ಮಾವೋವಾದಿಗಳು ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿದ್ದರಿಂದ ದುರಂತ ಸಂಭವಿಸಿದೆ. ಮಾವೋವಾದಿಗಳು ಹೂಡಿದ ನೆಲಬಾಂಬ್ ಸ್ಪೋಟಕೊಂಡಿದ್ದು, 8 ಮಂದಿ ಸೈನಿಕರು ಹುತಾತ್ಮಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಜಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡಿದ್ದು, 10 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಇನ್ನು ಈ ವೇಳೆ ಸುಮಾರು 15 ಸೇನಾ ಸಿಬ್ಬಂದಿ ವಾಹನದಲ್ಲಿದ್ದರು ಎಂದು ವರದಿಯಾಗಿದೆ. ಇನ್ನುಳಿದ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Chhattisgarh | IED blast on security force's vehicle in Bijapur district. More details awaited: IG Bastar
— ANI (@ANI) January 6, 2025
BIG NEWS : ಎಲ್ಲರು ಊಟಕ್ಕೆ ಸೇರಿದರೆ ರಾಜಕೀಯ ಏಕೆ ಬೇರೆಸುತ್ತಿರಿ? : ಡಿಸಿಎಂ ಡಿಕೆ ಶಿವಕುಮಾರ್ ಸಿಡಿಮಿಡಿ
BIG NEWS : ಎಲ್ಲರು ಊಟಕ್ಕೆ ಸೇರಿದರೆ ರಾಜಕೀಯ ಏಕೆ ಬೇರೆಸುತ್ತಿರಿ? : ಡಿಸಿಎಂ ಡಿಕೆ ಶಿವಕುಮಾರ್ ಸಿಡಿಮಿಡಿ