Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆದಾಯ ತೆರಿಗೆದಾರರಿಗೆ ಎಚ್ಚರ : ಏಪ್ರಿಲ್ 1ರಿಂದ ಸೆಕ್ಷನ್ 80C ಬದಲಾಗಲಿದೆ.!

24/03/2026 8:11 PM

ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ; ಈಗ ನೀವು 8 ಗಂಟೆಗಳ ಒಳಗೆ ಟಿಕೆಟ್ ರದ್ದುಗೊಳಿಸದಿದ್ರೆ ‘ಮರುಪಾವತಿ’ ಆಗೋದಿಲ್ಲ

24/03/2026 8:06 PM

BREAKING : ಕಲಬುರ್ಗಿಯಲ್ಲಿ ಗುಡುಗು ಸಹಿತ ಭಾರಿ ಮಳೆ : ಸಿಡಿಲು ಬಡಿದು ರೈತ ಸಾವು!

24/03/2026 8:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಜೈಲಿನಲ್ಲಿ ನನಗೆ ಸಿಗರೇಟ್ ಕೊಟ್ಟಿದ್ದು ನಾಗ : ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟ ನಟ ದರ್ಶನ್!
KARNATAKA

BREAKING : ಜೈಲಿನಲ್ಲಿ ನನಗೆ ಸಿಗರೇಟ್ ಕೊಟ್ಟಿದ್ದು ನಾಗ : ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟ ನಟ ದರ್ಶನ್!

By kannadanewsnow5728/08/2024 11:08 AM

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ರಾಜಾತಿಥ್ಯ ವಿಚಾರದ ಕುರಿತು ಇಂದು ಜೈಲಿನಲ್ಲೇ ವಿಚಾರಣೆ ನಡೆಸಲಾಗಿದ್ದು, ಜೈಲಿನಲ್ಲಿ ತಮಗೆ ಸಿಗರೇಟ್ ಕೊಟ್ಟಿದ್ದು ಯಾರು ಎಂದು ದರ್ಶನ್ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ದಾಖಲಾಗಿರುವ ಎರಡು ಎಫ್ ಐಆರ್ ಹಿನ್ನೆಲೆಯಲ್ಲಿ ಇಂದು ಜೈಲಿನಲ್ಲಿ ನಟ ದರ್ಶನ್ ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆಗೆ ಸಿಗರೇಟ್ ಕೊಟ್ಟ ಸೀಕ್ರೇಟ್ ಬಿಚ್ಚಿಟ್ಟಿದ್ದು, ತಮಗೆ ಸಿಗರೇಟ್ ನಾಗ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ ತಮ್ಮಿಂದಾಗಿ ಜೈಲು ಅಧಿಕಾರಿಗಳು ಸಸ್ಪೆಂಡ್ ಆಗಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.

ನಟ ದರ್ಶನ್ ಸಿಗರೇಟ್ ಸೇದುತ್ತಿರುವ ಫೋಟೋ ತೆಗೆದ ಮೊಬೈಲ್ ಯಾರದ್ದು ಎಂದು ತಿಳಿದುಬಂದಿಲ್ಲ. ಆದರೆ ದರ್ಶನ್ ಗೆ ವಿಡಿಯೋ ಕಾಲ್ ಮಾಡಿದ್ದ ಧರ್ಮನ ಮೊಬೈಲ್ ಅನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರ : 3 `FIR' ನಲ್ಲೂ ನಟ ದರ್ಶನ್ ಆರೋಪಿ! BREAKING: Naga gave me cigarettes in Parappana Agrahara jail: Darshan
Share. Facebook Twitter LinkedIn WhatsApp Email

Related Posts

BREAKING : ಕಲಬುರ್ಗಿಯಲ್ಲಿ ಗುಡುಗು ಸಹಿತ ಭಾರಿ ಮಳೆ : ಸಿಡಿಲು ಬಡಿದು ರೈತ ಸಾವು!

24/03/2026 8:05 PM1 Min Read

ಜಮೀನಿನ ವಾರಸುದಾರರಿಗೆ ಗುಡ್ ನ್ಯೂಸ್ : `ಮರಣ ಪ್ರಮಾಣಪತ್ರ’ ಇಲ್ಲದಿದ್ದರೂ `ಪೌತಿ ಖಾತೆ’ ಮಾಡಿಸಲು ಅವಕಾಶ !

24/03/2026 7:51 PM2 Mins Read

BIG NEWS : ಮುಂದಿನ 3 ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

24/03/2026 7:19 PM1 Min Read
Recent News

ಆದಾಯ ತೆರಿಗೆದಾರರಿಗೆ ಎಚ್ಚರ : ಏಪ್ರಿಲ್ 1ರಿಂದ ಸೆಕ್ಷನ್ 80C ಬದಲಾಗಲಿದೆ.!

24/03/2026 8:11 PM

ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ; ಈಗ ನೀವು 8 ಗಂಟೆಗಳ ಒಳಗೆ ಟಿಕೆಟ್ ರದ್ದುಗೊಳಿಸದಿದ್ರೆ ‘ಮರುಪಾವತಿ’ ಆಗೋದಿಲ್ಲ

24/03/2026 8:06 PM

BREAKING : ಕಲಬುರ್ಗಿಯಲ್ಲಿ ಗುಡುಗು ಸಹಿತ ಭಾರಿ ಮಳೆ : ಸಿಡಿಲು ಬಡಿದು ರೈತ ಸಾವು!

24/03/2026 8:05 PM

ಜಮೀನಿನ ವಾರಸುದಾರರಿಗೆ ಗುಡ್ ನ್ಯೂಸ್ : `ಮರಣ ಪ್ರಮಾಣಪತ್ರ’ ಇಲ್ಲದಿದ್ದರೂ `ಪೌತಿ ಖಾತೆ’ ಮಾಡಿಸಲು ಅವಕಾಶ !

24/03/2026 7:51 PM
State News
KARNATAKA

BREAKING : ಕಲಬುರ್ಗಿಯಲ್ಲಿ ಗುಡುಗು ಸಹಿತ ಭಾರಿ ಮಳೆ : ಸಿಡಿಲು ಬಡಿದು ರೈತ ಸಾವು!

By kannadanewsnow0524/03/2026 8:05 PM KARNATAKA 1 Min Read

ಕಲಬುರ್ಗಿ : ಕಲಬುರ್ಗಿಯಲ್ಲಿ ಗುಡುಗು ಸಹಿತ ಭಾರಿ ಮಳೆ ಆಗುತ್ತಿದ್ದು, ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪುರ ತಾಂಡಾದಲ್ಲಿ ಸಿಡಿಲು ಬಡಿದು…

ಜಮೀನಿನ ವಾರಸುದಾರರಿಗೆ ಗುಡ್ ನ್ಯೂಸ್ : `ಮರಣ ಪ್ರಮಾಣಪತ್ರ’ ಇಲ್ಲದಿದ್ದರೂ `ಪೌತಿ ಖಾತೆ’ ಮಾಡಿಸಲು ಅವಕಾಶ !

24/03/2026 7:51 PM

BIG NEWS : ಮುಂದಿನ 3 ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

24/03/2026 7:19 PM

ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವೀಧರರಿಗೆ 3 ವರ್ಷಗಳ `ಸರ್ಕಾರಿ ಸೇವೆ’ ಕಡ್ಡಾಯ: ಸರ್ಕಾರದ ಅಧಿಕೃತ ಆದೇಶ

24/03/2026 7:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.