Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಕಾನ್ಫರೆನ್ಸ್ ರೂಮಿನಲ್ಲಿ ಚರ್ಚೆ ಯಾಕೆ?’: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತಾದ ಮೋದಿ ಸರ್ಕಾರದ ಸರ್ವಪಕ್ಷ ಸಭೆಗೆ ಟಿಎಂಸಿ ಗೈರು!

26/03/2026 7:22 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪೌತಿ ಖಾತೆ’ ಬದಲಾವಣೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

26/03/2026 7:17 AM

ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವೀಧರರಿಗೆ 3 ವರ್ಷಗಳ `ಸರ್ಕಾರಿ ಸೇವೆ’ ಕಡ್ಡಾಯ: ಸರ್ಕಾರದ ಅಧಿಕೃತ ಆದೇಶ

26/03/2026 7:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮೈಸೂರು ಜುವೆಲ್ಲರಿ ದರೋಡೆ ಪ್ರಕರಣ : ದರೋಡೆಕೋರರು ಪರಾರಿಯಾಗಿರುವ ದೃಶ್ಯ ವೈರಲ್!
KARNATAKA

BREAKING : ಮೈಸೂರು ಜುವೆಲ್ಲರಿ ದರೋಡೆ ಪ್ರಕರಣ : ದರೋಡೆಕೋರರು ಪರಾರಿಯಾಗಿರುವ ದೃಶ್ಯ ವೈರಲ್!

By kannadanewsnow0529/12/2025 9:31 AM

ಮೈಸೂರು : ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜುವೆಲ್ಲರಿ ಶಾಪ್ ನಲ್ಲಿ ಕೇಜಿ ಕಟ್ಟಲೆ ಬಂಗಾರ ಹಾಗು ವಜ್ರ ಕಳ್ಳತನ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಹುಣಸೂರಿನ ಸ್ಕೈಗೋಲ್ಡ್ ಅಂಡ್ ಡೈಮಂಡ್ ಶಾಪ್ ನಲ್ಲಿ ದರೋಡೆ ನಡೆದಿದ್ದು, ದರೋಡೆಕೋರರು ಪರಾರಿಯಾಗಿರುವ ದೃಶ್ಯ ಇದೀಗ ಸೆರೆಯಾಗಿದೆ.

ದರೋಡೆಕೋರರು ಎಸ್ಕೇಪ್ ಆಗುತ್ತಿರುವ ದೃಶ್ಯ ಇದೀಗ ಲಭ್ಯವಾಗಿದೆ. ಲೂಟಿ ನಂತರ ಪಲ್ಸರ್ ಬೈಕ್ ನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಮೂವರು ಹಾಗೂ ಮತ್ತೊಂದು ಬೈಕ್ನಲ್ಲಿ ಇಬ್ಬರು ಒಟ್ಟು ಐವರು ಒಳಗೊಂಡ ಈ ಗ್ಯಾಂಗ್ ಕೆ ಆರ್ ನಗರ ಮಾರ್ಗವಾಗಿ ಪರಾರಿಯಾಗಿದ್ದಾರೆ. ದರೋಡೆಕೋರರು ಪಲ್ಸರ್ ಬೈಕ್ ನಲ್ಲಿ ಅತ್ಯಂತ ವೇಗವಾಗಿ ತೆರಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ.

ಘಟನೆ ಹಿನ್ನೆಲೆ?

ಭಾನುವಾರ ಮಧ್ಯಾಹ್ನ 12.30ಕ್ಕೆ 2 ಬೈಕ್‌ನಲ್ಲಿ ಆಗಮಿಸಿದ 5 ದರೋಡೆ ಕೋರರು ಕೃತ್ಯ ಎಸಗಿದ್ದಾರೆ. ಎಲ್ಲರ ಕೈಯಲ್ಲೂ ಗನ್ ಇತ್ತು. ಒಬ್ಬ ಹೆಲೈಟ್ ಧರಿಸಿದ್ದರೆ, ಮಿಕ್ಕವರು ಮಳಿಗೆಯೊಳಗೆ ಬಂದ ನಂತರ ಮಾಸ್ಕ್‌ ಧರಿಸಿದ್ದರು. ಮಳಿಗೆಯ ವ್ಯವಸ್ಥಾಪಕ ಅಜ್ಜರ್‌ ಊಟಕ್ಕೆ ತೆರಳಿದ್ದ ವೇಳೆ ಆಗಮಿಸಿದ ದರೋಡೆ ಕೋರರು, ಮಳಿಗೆ ಯಲ್ಲಿ ಚಿನ್ನ ಖರೀದಿಸುತ್ತಿದ್ದ ಗ್ರಾಹಕರನ್ನು ಸುಮ್ಮನೆ ಕೂರಲು ತಿಳಿಸಿದರು.

ನಂತರ, ಎಲ್ಲಾ 18 ಸಿಬ್ಬಂದಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ದರೋಡೆಕೋರರ ಪೈಕಿ ಇಬ್ಬರು ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ ನಾಡುತ್ತಿದ್ದರು. ಕ್ಷಣಮಾತ್ರದಲ್ಲಿ ಚಿನ್ನಾಭರ ಣಗಳನ್ನು ತುಂಬಿಕೊಂಡ ದರೋಡೆಕೋರರು ಮಳಿಗೆಯಿಂದ ತೆರಳಿದ್ದಾರೆ. ತೆರಳುವಾಗ ಒಬ್ಬ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾನೆ. 2 ಬೈಕುಗಳು ಮೈಸೂರು ರಸ್ತೆ ಕಡೆ ತೆರಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ದರೋಡೆಕೋರರು ನಮ್ಮತ್ತ ಗನ್‌ ತೋರಿಸಿದ ಹೆದರಿಸಿದರು. ಕೈಗಳನ್ನು ಮೇಲೆತ್ತಿ ಅಸಹಾಯಕರಾಗಿ ಅವರು ಹೇಳಿದಂತೆ ಕೇಳಿದೆವು. ಮೂವರು ಚಿನ್ನಾಭರಣ, ವಜ್ರದ ಉಂಗುರಗಳನ್ನು ಬ್ಯಾಗ್‌ಗಳಿಗೆ ತುಂಬಿದರು. ಕೆಲ ದರೋಡೆಕೋರರು ಒಳಗೆ ಬಂದ ಮೇಲೆ ಮುಖಗವಸು ಹಾಕಿಕೊಂಡರು. ಒಬ್ಬ ಹೆಲ್ಮೆಟ್‌ ಅಲ್ಲೇ ಬಿಟ್ಟು ಹೋದ. ಅವರು ಹೋಗುವಾಗ ಹೊರಗೆ ಗನ್‌ ಫೈರ್‌ ಮಾಡಿದ ಸದ್ದು ಕೇಳಿಸಿತು. ಎಲ್ಲವೂ ಸಿನಿಮೀಯವಾಗಿ ಏಳೆಂಟು ನಿಮಿಷಗಳಲ್ಲಿನಡೆದು ಹೋಯಿತು ಎಂದು ಸ್ಕೈ ಗೋಲ್ಡ್‌ ಆಯಂಡ್‌ ಡೈಮಂಡ್‌ ಮಳಿಗೆ ಸಿಬ್ಬಂದಿ ನಡೆದ ಘಟನೆಯನ್ನು ಗಾಬರಿಯಿಂದ ವಿವರಿಸಿದರು.

Share. Facebook Twitter LinkedIn WhatsApp Email

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪೌತಿ ಖಾತೆ’ ಬದಲಾವಣೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

26/03/2026 7:17 AM2 Mins Read

ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವೀಧರರಿಗೆ 3 ವರ್ಷಗಳ `ಸರ್ಕಾರಿ ಸೇವೆ’ ಕಡ್ಡಾಯ: ಸರ್ಕಾರದ ಅಧಿಕೃತ ಆದೇಶ

26/03/2026 7:15 AM2 Mins Read

ರಾಜ್ಯದಲ್ಲಿ ಹೊಸ `BPL ರೇಷನ್ ಕಾರ್ಡ್’ ಪಡೆಯುವವರಿಗೆ ಗುಡ್ ನ್ಯೂಸ್ : `ಆದಾಯ ಮಿತಿ’ ₹3 ಲಕ್ಷಕ್ಕೆ ಏರಿಕೆ !

26/03/2026 7:14 AM1 Min Read
Recent News

‘ಕಾನ್ಫರೆನ್ಸ್ ರೂಮಿನಲ್ಲಿ ಚರ್ಚೆ ಯಾಕೆ?’: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತಾದ ಮೋದಿ ಸರ್ಕಾರದ ಸರ್ವಪಕ್ಷ ಸಭೆಗೆ ಟಿಎಂಸಿ ಗೈರು!

26/03/2026 7:22 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪೌತಿ ಖಾತೆ’ ಬದಲಾವಣೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

26/03/2026 7:17 AM

ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವೀಧರರಿಗೆ 3 ವರ್ಷಗಳ `ಸರ್ಕಾರಿ ಸೇವೆ’ ಕಡ್ಡಾಯ: ಸರ್ಕಾರದ ಅಧಿಕೃತ ಆದೇಶ

26/03/2026 7:15 AM

ರಾಜ್ಯದಲ್ಲಿ ಹೊಸ `BPL ರೇಷನ್ ಕಾರ್ಡ್’ ಪಡೆಯುವವರಿಗೆ ಗುಡ್ ನ್ಯೂಸ್ : `ಆದಾಯ ಮಿತಿ’ ₹3 ಲಕ್ಷಕ್ಕೆ ಏರಿಕೆ !

26/03/2026 7:14 AM
State News
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪೌತಿ ಖಾತೆ’ ಬದಲಾವಣೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

By kannadanewsnow5726/03/2026 7:17 AM KARNATAKA 2 Mins Read

ಬೆಂಗಳೂರು: ಕೃಷಿ ಭೂಮಿಯ ಮಾಲೀಕರು ಮರಣ ಹೊಂದಿದ ನಂತರ ಅವರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ (ಮ್ಯುಟೇಶನ್) ಮಾಡಲು ಅಲೆಯುತ್ತಿದ್ದ…

ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವೀಧರರಿಗೆ 3 ವರ್ಷಗಳ `ಸರ್ಕಾರಿ ಸೇವೆ’ ಕಡ್ಡಾಯ: ಸರ್ಕಾರದ ಅಧಿಕೃತ ಆದೇಶ

26/03/2026 7:15 AM

ರಾಜ್ಯದಲ್ಲಿ ಹೊಸ `BPL ರೇಷನ್ ಕಾರ್ಡ್’ ಪಡೆಯುವವರಿಗೆ ಗುಡ್ ನ್ಯೂಸ್ : `ಆದಾಯ ಮಿತಿ’ ₹3 ಲಕ್ಷಕ್ಕೆ ಏರಿಕೆ !

26/03/2026 7:14 AM

ಜಮೀನಿನ ಮಾಲೀಕರೇ ಗಮನಿಸಿ: ಪಹಣಿ- ಮ್ಯೂಟೇಶನ್ ದಾಖಲೆಗಳಲ್ಲಿ ಯಾವುದು ಹೆಚ್ಚು ಮುಖ್ಯ ತಿಳಿಯಿರಿ !

26/03/2026 7:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.