ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹೋಟೆಲ್ ಸಿಬ್ಬಂದಿಯ ಬರ್ಬರ ಕೊಲೆ ನಡೆದಿದ್ದು, ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆ ಸಿಬ್ಬಂದಿ ಹತ್ಯೆಯಾಗಿದೆ.
ಕೆಫೆಯಲ್ಲಿ ಕೆಲಸ ಮಾಡ್ತಿದ್ದ ಬಿಹಾರ್ ಮೂಲದ ಟಿಂಕು ಶರ್ಮಾ (30) ಎನ್ನುವ ಸಿಬ್ಬಂದಿ ಹತ್ಯೆ ಮಾಡಲಾಗಿದೆ.ಹೋಂಡಾ ಸಿಟಿ ಕಾರಿನೊಳಗೆ ಶವವಾಗಿ ಟಿಂಕು ಶವ ಪತ್ತೆಯಾಗಿದೆ.ಸ್ಥಳಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








