Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಜಯಪುರದಲ್ಲಿ ಘೋರ ಘಟನೆ : ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಸೂಸೈಡ್, ಬೈಕ್ ಸವಾರ ಸಜೀವ ದಹನ!

31/03/2026 6:31 PM

BREAKING : ಬೆಂಗಳೂರಲ್ಲಿ IPL ಪಂದ್ಯದ ವೇಳೆ ಮೊಬೈಲ್ ಫೋನ್ ಕಳ್ಳತನ : ಅಪ್ರಾಪ್ತರ ಸಹಿತ ನಾಲ್ವರು ಅರೆಸ್ಟ್!

31/03/2026 6:12 PM

ಇದರ ಮುಂದೆ ಅಮೃತ ಕೂಡ ನಿಷ್ಪ್ರಯೋಜಕ ; ಆರೋಗ್ಯಕರ ‘ರಾಗಿ ಗಂಜಿ’ ಹೀಗೆ ತಯಾರಿಸಿ!

31/03/2026 6:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ IPL ಪಂದ್ಯದ ವೇಳೆ ಮೊಬೈಲ್ ಫೋನ್ ಕಳ್ಳತನ : ಅಪ್ರಾಪ್ತರ ಸಹಿತ ನಾಲ್ವರು ಅರೆಸ್ಟ್!
KARNATAKA

BREAKING : ಬೆಂಗಳೂರಲ್ಲಿ IPL ಪಂದ್ಯದ ವೇಳೆ ಮೊಬೈಲ್ ಫೋನ್ ಕಳ್ಳತನ : ಅಪ್ರಾಪ್ತರ ಸಹಿತ ನಾಲ್ವರು ಅರೆಸ್ಟ್!

By kannadanewsnow0531/03/2026 6:12 PM

ಬೆಂಗಳೂರು : ಕಳೆದ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಮೊದಲ ಐಪಿಎಲ್ ಪಂದ್ಯ ನಡೆದಿತ್ತು. ಈ ಒಂದು ಪಂದ್ಯದಲ್ಲಿ ಬೆಂಗಳೂರು ತಂಡ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ಶುಭಾರಂಭ ಮಾಡಿತ್ತು ಆದರೆ ಇದೇ ಸಮಯ ನೋಡಿಕೊಂಡು ಕಳ್ಳರು ತಮ್ಮ ಕೈ ಚಳಕ ತೋರಿಸಿ ಸುಮಾರು 50 ಮೊಬೈಲ್ ಕಳ್ಳತನ ಮಾಡಿದ್ದರು.

ಇದೀಗ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವೆ ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ಮೊಬೈಲ್ ಫೋನ್‌ಗಳನ್ನ ಕದ್ದಿದ್ದ ನಾಲ್ವರು ಆರೋಪಿಗಳನ್ನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರು ಅಪ್ರಾಪ್ತರ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂದ್ಯದ ಸಂದರ್ಭದಲ್ಲಿ ಮೈದಾನ ಪ್ರವೇಶಿಸುವ ಗಡಿಬಿಡಿ ಹಾಗೂ ಪಂದ್ಯ ಮುಗಿದ ನಂತರ ಜನಸಂದಣಿ ಉಂಟಾಗುವ ಸಂದರ್ಭವನ್ನ ಬಳಸಿಕೊಳ್ಳುತ್ತಿದ್ದ ಆರೋಪಿಗಳು, ಮೊಬೈಲ್ ಫೋನ್‌ಗಳನ್ನ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ ವಿವಿಧ ಕಂಪನಿಗಳಿಗೆ ಸೇರಿದ ಒಟ್ಟು 21 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

Share. Facebook Twitter LinkedIn WhatsApp Email

Related Posts

ವಿಜಯಪುರದಲ್ಲಿ ಘೋರ ಘಟನೆ : ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಸೂಸೈಡ್, ಬೈಕ್ ಸವಾರ ಸಜೀವ ದಹನ!

31/03/2026 6:31 PM1 Min Read

BREAKING : ಸಿಲಿಂಡರ್ ಮಧ್ಯ ರಾಜ್ಯದ ಜನತೆಗೆ ಮತ್ತೊಂದು ಶಾಕ್ : ನಾಳೆಯಿಂದ ವಾಣಿಜ್ಯ, ಕೈಗಾರಿಕಾ ವಿದ್ಯುತ್ ದರ ಏರಿಕೆ!

31/03/2026 5:44 PM1 Min Read

ವರ್ಸ್ ಇನ್ನೋವೇಶನ್ ಆಡಳಿತ ಮಂಡಳಿಗೆ ಪಿ.ಆರ್. ರಮೇಶ್ ನೇಮಕ: ಡೈಲಿಹಂಟ್ ಮಾತೃಸಂಸ್ಥೆಯ ಆಡಳಿತಕ್ಕೆ ಹೊಸ ಬಲ

31/03/2026 5:09 PM2 Mins Read
Recent News

ವಿಜಯಪುರದಲ್ಲಿ ಘೋರ ಘಟನೆ : ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಸೂಸೈಡ್, ಬೈಕ್ ಸವಾರ ಸಜೀವ ದಹನ!

31/03/2026 6:31 PM

BREAKING : ಬೆಂಗಳೂರಲ್ಲಿ IPL ಪಂದ್ಯದ ವೇಳೆ ಮೊಬೈಲ್ ಫೋನ್ ಕಳ್ಳತನ : ಅಪ್ರಾಪ್ತರ ಸಹಿತ ನಾಲ್ವರು ಅರೆಸ್ಟ್!

31/03/2026 6:12 PM

ಇದರ ಮುಂದೆ ಅಮೃತ ಕೂಡ ನಿಷ್ಪ್ರಯೋಜಕ ; ಆರೋಗ್ಯಕರ ‘ರಾಗಿ ಗಂಜಿ’ ಹೀಗೆ ತಯಾರಿಸಿ!

31/03/2026 6:12 PM

‘ನಿಮ್ಮ ಸ್ವಂತ ತೈಲ ತಂದುಕೊಳ್ಳಿ’ ; ಹಾರ್ಮುಜ್ ಜಲಸಂಧಿಯಲ್ಲಿರುವ ಯುಕೆ ಸೇರಿ ಇತರ ದೇಶಗಳಿಗೆ ಟ್ರಂಪ್ ಸಂದೇಶ

31/03/2026 5:45 PM
State News
KARNATAKA

ವಿಜಯಪುರದಲ್ಲಿ ಘೋರ ಘಟನೆ : ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಸೂಸೈಡ್, ಬೈಕ್ ಸವಾರ ಸಜೀವ ದಹನ!

By kannadanewsnow0531/03/2026 6:31 PM KARNATAKA 1 Min Read

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಘೋರವಾದ ಘಟನೆಯೊಂದು ನಡೆದಿದ್ದು, ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ…

BREAKING : ಬೆಂಗಳೂರಲ್ಲಿ IPL ಪಂದ್ಯದ ವೇಳೆ ಮೊಬೈಲ್ ಫೋನ್ ಕಳ್ಳತನ : ಅಪ್ರಾಪ್ತರ ಸಹಿತ ನಾಲ್ವರು ಅರೆಸ್ಟ್!

31/03/2026 6:12 PM

BREAKING : ಸಿಲಿಂಡರ್ ಮಧ್ಯ ರಾಜ್ಯದ ಜನತೆಗೆ ಮತ್ತೊಂದು ಶಾಕ್ : ನಾಳೆಯಿಂದ ವಾಣಿಜ್ಯ, ಕೈಗಾರಿಕಾ ವಿದ್ಯುತ್ ದರ ಏರಿಕೆ!

31/03/2026 5:44 PM

ವರ್ಸ್ ಇನ್ನೋವೇಶನ್ ಆಡಳಿತ ಮಂಡಳಿಗೆ ಪಿ.ಆರ್. ರಮೇಶ್ ನೇಮಕ: ಡೈಲಿಹಂಟ್ ಮಾತೃಸಂಸ್ಥೆಯ ಆಡಳಿತಕ್ಕೆ ಹೊಸ ಬಲ

31/03/2026 5:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.