Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜೂನ್ 21ಕ್ಕೆ `ನೀಟ್ ಯುಜಿ 2026’ ಮರುಪರೀಕ್ಷೆ ನಿಗದಿ | NEET UG 2026 re-exam

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

ನ್ಯೂ ಮೆಕ್ಸಿಕೋದಲ್ಲಿ ವೈದ್ಯಕೀಯ ವಿಮಾನ ಪತನ: ನಾಲ್ವರು ಸಾವು; ಕಾಳ್ಗಿಚ್ಚಿಗೆ ಕಾರಣವಾದ ಭೀಕರ ಅಪಘಾತ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: MLC ಸೂರಜ್ ರೇವಣ್ಣ 14 ದಿನ ನ್ಯಾಯಾಂಗ ಕಸ್ಟಡಿ, ಕೋರ್ಟ್ ಆದೇಶ
KARNATAKA

BREAKING: MLC ಸೂರಜ್ ರೇವಣ್ಣ 14 ದಿನ ನ್ಯಾಯಾಂಗ ಕಸ್ಟಡಿ, ಕೋರ್ಟ್ ಆದೇಶ

By KNN IT TEAM

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ರಾಜ್ಯ ಸರ್ಕಾರ ವಹಿಸಿದೆ.

ಈ ನಡುವೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ (Suraj Revanna) ಅವರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸೂರಜ್‌ ಅವರನ್ನು ಇಂದು ರಾತ್ರಿ ಬೆಂಗಳೂರಿನ ಜನ ಪ್ರತಿನಿಧಿ ನ್ಯಾಯಾಲಯಗಳ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಇದೇ ವೇಳೇ ನ್ಯಾಯಾಧೀಶರು ಸೂರಜ್‌ ರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ. ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಭಾನುವಾರ ಮುಂಜಾನೆವರೆಗೂ ಸಿಇಎನ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಿದೆ ಅಂತ ತಿಳಿದು ಬಂದಿದೆ

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

1 Min Read

ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು? 99% ಜನರಿಗೆ ತಿಳಿದಿಲ್ಲದ ‘ಬ್ರಾಹ್ಮಿ ಮುಹೂರ್ತ’ದ ಅಸಲಿ ರಹಸ್ಯ ಇಲ್ಲಿದೆ!

2 Mins Read

SHOCKING : ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ ಒಂದೇ ದಿನ 6 ಮಂದಿ ಬಲಿ : ವಿಜಯಪುರದಲ್ಲಿ ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ.!

1 Min Read
Recent News

BREAKING : ಜೂನ್ 21ಕ್ಕೆ `ನೀಟ್ ಯುಜಿ 2026’ ಮರುಪರೀಕ್ಷೆ ನಿಗದಿ | NEET UG 2026 re-exam

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

ನ್ಯೂ ಮೆಕ್ಸಿಕೋದಲ್ಲಿ ವೈದ್ಯಕೀಯ ವಿಮಾನ ಪತನ: ನಾಲ್ವರು ಸಾವು; ಕಾಳ್ಗಿಚ್ಚಿಗೆ ಕಾರಣವಾದ ಭೀಕರ ಅಪಘಾತ!

ಇಂಧನ ಉಳಿಸಲು ಪ್ರಧಾನಿ ಮೋದಿ ಕರೆ: ದೆಹಲಿಯಲ್ಲಿ ವಾರಕ್ಕೆ 2 ದಿನ WFH ಕಡ್ಡಾಯ; ಉಳಿದ ರಾಜ್ಯಗಳ ನಿರ್ಧಾರವೇನು? ಇಲ್ಲಿದೆ ಕಂಪ್ಲೀಟ್ ಲಿಸ್ಟ್!

State News
KARNATAKA

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

By kannadanewsnow57 KARNATAKA 1 Min Read

ಬೇಸಿಗೆಯ ಬಿಸಿಲಿನ ತಾಪದಿಂದ ಪಾರಾಗಲು ನಾವು ಎಸಿ (AC) ಮತ್ತು ಏರ್ ಕೂಲರ್ಗಳನ್ನು ನಿರಂತರವಾಗಿ ಬಳಸುತ್ತೇವೆ. ಆದರೆ, ಕೇವಲ ಈ…

ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು? 99% ಜನರಿಗೆ ತಿಳಿದಿಲ್ಲದ ‘ಬ್ರಾಹ್ಮಿ ಮುಹೂರ್ತ’ದ ಅಸಲಿ ರಹಸ್ಯ ಇಲ್ಲಿದೆ!

SHOCKING : ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ ಒಂದೇ ದಿನ 6 ಮಂದಿ ಬಲಿ : ವಿಜಯಪುರದಲ್ಲಿ ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ.!

BREAKING : ರಾಜ್ಯದಲ್ಲಿ ಭಾರೀ ಮಳೆಗೆ ಘೋರ ದುರಂತ : ಗಾಳಿಗೆ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.